പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಬದುಕು എന്ന വാക്കിന്റെ അർത്ഥവും ഉദാഹരണവും.

ಬದುಕು   ನಾಮಪದ

അർത്ഥം : ಜೀವಂತವಾಗಿರುವ ಅವಸ್ಥೆ ಅಥವಾ ಭಾವ

ഉദാഹരണം : ಎಲ್ಲಿಯವರೆವಿಗೆ ಜೀವನ ವಿರುತ್ತದೆಯೋ ಅಲ್ಲಿಯವರೆಗೆ ಮಾತ್ರ ನಮ್ಮ ಆಶೆಆಸೆ.

പര്യായപദങ്ങൾ : ಆಯುಷ್ಯ, ಜೀವನ, ಜೀವಿತ, ಪ್ರಾಣ, ಬಾಳು, ವಯಸ್ಸು, ವೃತ್ತಿ


മറ്റ് ഭാഷകളിലേക്കുള്ള വിവർത്തനം :

जीवित रहने की अवस्था या भाव।

जब तक जीवन है तब तक आशा है।
ज़िंदगानी, ज़िंदगी, ज़िन्दगानी, ज़िन्दगी, जिंदगानी, जिंदगी, जिन्दगानी, जिन्दगी, जीना, जीवन, हयात

The condition of living or the state of being alive.

While there's life there's hope.
Life depends on many chemical and physical processes.
aliveness, animation, life, living

ಬದುಕು   ಕ್ರಿಯಾಪದ

അർത്ഥം : ದೋಷ, ವಿಪತ್ತು ಮೊದಲಾದವುಗಳಿಂದ ರಕ್ಷಿತನಾಗಿರುವುದು

ഉദാഹരണം : ರೋಹಿತನು ಕ್ಯಾನ್ಸರ್ ರೋಗದಿಂದ ಸತ್ತು-ಸತ್ತು ಬದುಕಿದ್ದಾನೆ.

പര്യായപദങ്ങൾ : ಉಳಿ


മറ്റ് ഭാഷകളിലേക്കുള്ള വിവർത്തനം :

दोष, विपत्ति आदि से रक्षित, दूर या अलग रहना या इनमें न पड़ना।

रोहित कैंसर की बीमारी से मरते-मरते बचा।
उबरना, बचना

Continue in existence after (an adversity, etc.).

He survived the cancer against all odds.
come through, make it, pull round, pull through, survive

അർത്ഥം : ವ್ಯಕ್ತಿಯೊಬ್ಬ ತನ್ನ ಹುಟ್ಟುಸಾವಿನ ನಡುವಿನ ಕಾಲಾವಧಿಯಲ್ಲಿ ಸಮಾಜದೊಳಗೆ ಇರುವ ಪ್ರಕ್ರಿಯೆ

ഉദാഹരണം : ಅವನು ಬಹುಕಷ್ಟಗಳ ನಡುವೆಯೂ ಛಲದೊಂದಿಗೆ ಬದುಕುತ್ತಿದ್ದಾನೆ.

പര്യായപദങ്ങൾ : ಜೀವನ ನಡೆಸು, ಜೀವನ ಸವಿಸು, ಜೀವನ ಸವೆಸು, ಜೀವನ-ನಡೆಸು, ಜೀವನ-ಸವಿಸು, ಜೀವನ-ಸವೆಸು, ಜೀವನನಡೆಸು, ಜೀವನಸವಿಸು, ಜೀವನಸವೆಸು, ಜೀವಿಸು, ಬದುಕು ನಡೆಸು, ಬದುಕು ಸವಿಸು, ಬದುಕು ಸವೆಸು, ಬದುಕು-ನಡೆಸು, ಬದುಕು-ಸವಿಸು, ಬದುಕು-ಸವೆಸು, ಬದುಕುನಡೆಸು, ಬದುಕುಸವಿಸು, ಬದುಕುಸವೆಸು


മറ്റ് ഭാഷകളിലേക്കുള്ള വിവർത്തനം :

शरीर में प्राण रहना।

दीपक की दादी पंचानबे साल तक जी।
ज़िंदा रहना, ज़िन्दा रहना, जिंदा रहना, जिन्दा रहना, जीना, जीवित रहना

Have life, be alive.

Our great leader is no more.
My grandfather lived until the end of war.
be, live