അർത്ഥം : ವಿನಿಮಯವಾದಂತಹ
ഉദാഹരണം :
ಅಂಗಡಿಯವನ್ನು ವಿನಿಮಯವಾದ ವಸ್ತುಗಳ ಪಟ್ಟಿಯನ್ನು ಮಾಡುತ್ತಿದ್ದಾನೆ.
പര്യായപദങ്ങൾ : ಅದಲು ಬದಲಾದ, ಅದಲು ಬದಲಾದಂತ, ಅದಲು ಬದಲಾದಂತಹ, ಬದಲಾದ, ಬದಲಾದಂತಹ, ವಿನಿಮಯ, ವಿನಿಮಯವಾದ, ವಿನಿಮಯವಾದಂತ, ವಿನಿಮಯವಾದಂತಹ
മറ്റ് ഭാഷകളിലേക്കുള്ള വിവർത്തനം :
Changed for (replaced by) something different.
exchangedഅർത്ഥം : ಮೊದಲಿದ್ದ ಯಾವುದೇ ಗುಣ ಅಥವಾ ವಿಷಯವು ಬದಲಾವಣೆಯಾಗಿರುವುದು
ഉദാഹരണം :
ಸಂತರ ಬೇಟಿಯ ನಂತರ ಅವನದು ಪರಿವರ್ತಿತ ನಡವಳಿಕೆ.
പര്യായപദങ്ങൾ : ಪರಿವರ್ತಿತ, ಪರಿವರ್ತಿತವಾದ, ಪರಿವರ್ತಿತವಾದಂತ, ಪರಿವರ್ತಿತವಾದಂತಹ, ಬದಲಾದ, ಬದಲಾದಂತಹ
മറ്റ് ഭാഷകളിലേക്കുള്ള വിവർത്തനം :
Made or become different in some respect.
He's an altered (or changed) man since his election to Congress.