അർത്ഥം : ಹೆಚ್ಚು ಬಿಸಿಲು, ತಾಪಮಾನ ಇತ್ಯಾದಿ ಹೆಚ್ಚಿದ ಕಾರಣ ಸಸ್ಯಗಳು ಬತ್ತು ಹೋಗುವ ಪ್ರಕ್ರಿಯೆ
ഉദാഹരണം :
ನೀರಿನ ಅಭಾವದಿಂದ ಇಡೀ ಬೆಳೆ ನಾಶವಾಗಿ ಹೋಯಿತು.
പര്യായപദങ്ങൾ : ನಾಶವಾಗು, ಬತ್ತಿ ಹೋಗು
മറ്റ് ഭാഷകളിലേക്കുള്ള വിവർത്തനം :
Become scorched or singed under intense heat or dry conditions.
The exposed tree scorched in the hot sun.അർത്ഥം : ನೀರು, ದ್ರವ ಇತ್ಯಾದಿ ಇಲ್ಲದೆ ಹೋಗುವುದು ಅಥವಾ ಕಡಿಮೆ ಆಗುವ ಪ್ರಕ್ರಿಯೆ
ഉദാഹരണം :
ಅತ್ಯಂತ ತಾಪಮಾನವಿದ್ದ ಕಾರಣ ಚಿಕ್ಕ-ಚಿಕ್ಕ ಸರೋವರ ಕೂಡ ಬತ್ತಿ ಹೋಗಿದೆ.
പര്യായപദങ്ങൾ : ಒಣಗು, ಬತ್ತಿ ಹೋಗು
മറ്റ് ഭാഷകളിലേക്കുള്ള വിവർത്തനം :
जल, नमी आदि का न रहना या कम हो जाना।
अत्यधिक गर्मी के कारण छोटे-छोटे तालाब सूख रहे हैं।