പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಬಣ್ಣ ಹಾಕಿದ എന്ന വാക്കിന്റെ അർത്ഥവും ഉദാഹരണവും.

ಬಣ್ಣ ಹಾಕಿದ   ಗುಣವಾಚಕ

അർത്ഥം : ಬಣ್ಣ ಬಳಿದಂತಹ

ഉദാഹരണം : ಬಣ್ಣ ಬಳಿದ ಮೇಜನ್ನು ಮನಯಲ್ಲಿ ಇಡಿ.

പര്യായപദങ്ങൾ : ಪೇಂಟ್ ಮಾಡಿದ, ಪೇಂಟ್ ಮಾಡಿದಂತ, ಪೇಂಟ್ ಮಾಡಿದಂತಹ, ಬಣ್ಣ ಬಳಿದ, ಬಣ್ಣ ಬಳಿದಂತ, ಬಣ್ಣ ಬಳಿದಂತಹ, ಬಣ್ಣ ಹಚ್ಚಿದ, ಬಣ್ಣ ಹಚ್ಚಿದಂತ, ಬಣ್ಣ ಹಚ್ಚಿದಂತಹ, ಬಣ್ಣ ಹಾಕಿದಂತ, ಬಣ್ಣ ಹಾಕಿದಂತಹ


മറ്റ് ഭാഷകളിലേക്കുള്ള വിവർത്തനം :

पेंट द्वारा रंगा हुआ।

पेंट की हुई मेज को घर में रख दो।
पेंट किया हुआ, पेंटिड, पेंटेड, पेन्टिड, पेन्टेड, रंगा हुआ

Coated with paint.

Freshly painted lawn furniture.
painted

അർത്ഥം : ಬಣ್ಣದಿಂದ ಕೂಡಿರುವ ಅಥವಾ ಬಣ್ಣವನ್ನು ಹೊಂದಿದ

ഉദാഹരണം : ಅವನ ರಕ್ತದ ಕೆಂಪು ಬಣ್ಣದ ದೇಹವನ್ನು ನೋಡುವಂತಿರಲಿಲ್ಲ. ಅವನು ಬಣ್ಣದ ಅಂಗಡಿಯಲ್ಲಿ ಹಸಿರು ಬಣ್ಣವನ್ನು ಕೊಂಡನು. ಹೋಳಿ ಹಬ್ಬದಲ್ಲಿ ಬಣ್ಣ_ಹಾಕಿದ ಅಂಗಿಯನ್ನು ಮತ್ತೆ ತೊಡಲೇ ಇಲ್ಲ.

പര്യായപദങ്ങൾ : ಬಣ್ಣದ


മറ്റ് ഭാഷകളിലേക്കുള്ള വിവർത്തനം :

रंगा हुआ।

दुल्हन ने अपने मेंहदी रंजित पाँव डोली से जमीन पर रखे।
अनुरंजित, अनुरञ्जित, अभिरंजित, अभिरञ्जित, रंजित, रंञ्जित