പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಬಡೆ എന്ന വാക്കിന്റെ അർത്ഥവും ഉദാഹരണവും.

ಬಡೆ   ನಾಮಪದ

അർത്ഥം : ಕೈ, ಕಾಲುಗಳಿಂದ ಜೋರಾಗಿ ಹೊಡೆಯುವುದ ಅಥವಾ ತಳಿಸುವುದು

ഉദാഹരണം : ಹಳ್ಳಿಯವರು ಕಳ್ಳನಿಗೆ ಚೆನ್ನಾಗಿ ಹೊಡೆದ ಮೇಲೆ ಪೋಲೀಸರಿಗೆ ಒಪ್ಪಿಸಿದರು.

പര്യായപദങ്ങൾ : ಜಡಿ, ತುಳಿ, ಬಡಿ, ಹೊಡೆ


മറ്റ് ഭാഷകളിലേക്കുള്ള വിവർത്തനം :

हाथ, पैर आदि से मारने की क्रिया।

ग्रामीणों ने कुटाई के बाद चोर को पुलिस के हवाले कर दिया।
कुटाई, कूटना

ಬಡೆ   ಕ್ರಿಯಾಪದ

അർത്ഥം : ಕೈ, ಕಾಲುಗಳಿಂದ ಜೋರಾಗಿ ತಳಿಸುವುದು ಅಥವಾ ಹೊಡೆಯುವ ಕ್ರಿಯೆ

ഉദാഹരണം : ಸೈನಿಕನು ಕಳ್ಳನನ್ನು ಹೊಡೆಯುತ್ತಿದ್ದಾನೆ.

പര്യായപദങ്ങൾ : ಜಡಿ, ತುಳಿ, ಬಡಿ, ಹೊಡೆ


മറ്റ് ഭാഷകളിലേക്കുള്ള വിവർത്തനം :

हाथ, पैर आदि से लगातार मारना।

सिपाही चोर को खूब कूट रहा है।
कुटाई करना, कूटना, खूब ठोंकना, खूब पीटना, खूब मारना

Strike violently and repeatedly.

She clobbered the man who tried to attack her.
baste, batter, clobber

അർത്ഥം : ಢಿಕ್ಕಿ ಹೊಡೆ

ഉദാഹരണം : ಅತಿ ವೇಗದಿಂದ ಬರುತ್ತಿದ್ದ ಬಸ್ಸು ಒಬ್ಬ ವ್ಯಕ್ತಿಗೆ ಗುದ್ದಿತು.

പര്യായപദങ്ങൾ : ಗುದ್ದು, ಹೊಡೆ


മറ്റ് ഭാഷകളിലേക്കുള്ള വിവർത്തനം :

धक्का मारना।

तेज गति से आ रही बस ने एक व्यक्ति को ठोक दिया।
ठोंकना, ठोकना

Beat with or as if with a hammer.

Hammer the metal flat.
hammer

അർത്ഥം : ಒಂದು ವಸ್ತುವಿನಿಂದ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಗಳ ಮೇಲೆ ಭೌತಿಕವಾಗಿ ಬಲಪ್ರಯೋಗಿಸುವ ಪ್ರಕ್ರಿಯೆ

ഉദാഹരണം : ಅವನು ಬೆತ್ತದಿಂದ ಹೊಡೆದನು.

പര്യായപദങ്ങൾ : ಅಪ್ಪಳಿಸು, ಏಟು ಹಾಕು, ಏಟು-ಹಾಕು, ಏಟುಹಾಕು, ಜಡಿ, ಜಡೆ, ತಾಡಿಸು, ಥಳಿಸು, ಪೆಟ್ಟು ಹಾಕು, ಪೆಟ್ಟು-ಹಾಕು, ಪೆಟ್ಟುಹಾಕು, ಪ್ರಹಾರ ಮಾಡು, ಪ್ರಹಾರ-ಮಾಡು, ಪ್ರಹಾರಮಾಡು, ಪ್ರಹಾರಿಸು, ಬಡಿ, ಬಾರಿಸು, ಹೊಡಿ, ಹೊಡೆ


മറ്റ് ഭാഷകളിലേക്കുള്ള വിവർത്തനം :

किसी पर किसी वस्तु आदि से आघात करना।

सिपाही चोर को लाठी से मार रहा है।
उसने बच्चे को एक चाँटा रसीद किया।
आघात करना, ठोंकना, ठोकना, ताड़ना, धुनना, धुनाई करना, पिटाई करना, पीटना, प्रहार करना, मार-पीट करना, मारना, मारना पीटना, मारना-पीटना, मारपीट करना, रसीद करना, लगाना, वार करना, हनन करना

അർത്ഥം : ಹೃದಯ ಬಡಿಯುವ ಪ್ರಕ್ರಿಯೆ

ഉദാഹരണം : ಸಾಮಾನ್ಯ ವ್ಯಕ್ತಿಯ ಹೃದಯ ಒಂದು ನಿಮಿಷಕ್ಕೆ ಸರಿಸುಮಾರು ಎಪ್ಪತ್ತೆರಡು ಬಾರಿ ಬಡಿಯುವುದು.

പര്യായപദങ്ങൾ : ಬಡಿ


മറ്റ് ഭാഷകളിലേക്കുള്ള വിവർത്തനം :

धक-धक करना या स्पंदित होना।

सामान्य आदमी का हृदय एक मिनट में लगभग बहत्तर बार धड़कता है।
धड़कना, स्पंदित होना

അർത്ഥം : ಭಯ, ದುರ್ಬಲ, ಜ್ವರ ಮುಂತಾದ ಕಾರಣಗಳಿಂದ ಹೃದಯ ಬಡಿಯುವ ಪ್ರಕ್ರಿಯೆ

ഉദാഹരണം : ವ್ಯಕ್ತಿ ಕೋಪಗೊಂಡಾಗ ಹೃದಯದ ಬಡಿತ ಜೋರಾಗುತ್ತದೆ.

പര്യായപദങ്ങൾ : ಬಡಿ


മറ്റ് ഭാഷകളിലേക്കുള്ള വിവർത്തനം :

भय, दुर्बलता, बुखार आदि के कारण हृदय का धक-धक करना या स्पंदित होना।

क्रोधित होने पर हृदय तेज़ी से धड़कता है।
धड़कना, स्पंदित होना

Beat rapidly.

His heart palpitated.
flutter, palpitate