അർത്ഥം : ಹೃದಯ ಬಡಿತವನ್ನು ಬಡಿಯುವಂತೆ ಮಾಡುವ ಪ್ರಕ್ರಿಯೆ
ഉദാഹരണം :
ಹೃದಾಯಾಘಾತದಿಂದ ನರಳುತ್ತಿದ್ದ ವ್ಯಕ್ತಿಯ ಹೃದಯದ ಮೇಲೆ ನಿಧಾವಾಗಿ ಒತ್ತಿ ಹೃದಯ ಬಡಿಯುವಂತೆ ಮಾಡಬೇಕು.
പര്യായപദങ്ങൾ : ಬಡಿಯುವಂತೆ ಮಾಡು
മറ്റ് ഭാഷകളിലേക്കുള്ള വിവർത്തനം :
दिल में धड़क उत्पन्न करना।
हृदयाघात से पीड़ित व्यक्ति के सीने को हल्के से दबाकर उसके हृदय को धड़काना चाहिए।അർത്ഥം : ಊಟಮಾಡುವುದಕ್ಕಾಗಿ ಇನ್ನೊಬ್ಬರ ಮುಂದೆ ಊಟದ ಪದಾರ್ಥಗಳನ್ನು ಇಡು
ഉദാഹരണം :
ಅಮ್ಮ ರಾಮನಿಗೆ ಊಟ ನೀಡುತ್ತಿದ್ದಾಳೆ.
പര്യായപദങ്ങൾ : ಊಟಕ್ಕೆ ಹಾಕು, ನೀಡು
മറ്റ് ഭാഷകളിലേക്കുള്ള വിവർത്തനം :
അർത്ഥം : ತಟ್ಟೆಗೆ ಅಥವಾ ಎಲೆಗೆ ಊಟವನ್ನು ಬಡಿಸುವ ಪ್ರಕ್ರಿಯೆ
ഉദാഹരണം :
ಅಮ್ಮ ನಮ್ಮೆಲ್ಲರಿಗೂ ಊಟ ಬಡಿಸುತ್ತಿದ್ದಾಳೆ.
പര്യായപദങ്ങൾ : ಊಟಕ್ಕೆ ಹಾಕು, ನೀಡು
മറ്റ് ഭാഷകളിലേക്കുള്ള വിവർത്തനം :