അർത്ഥം : ಭಿನ್ನಾಭಿಪ್ರಾಯಗಳಿಂದಾಗಿ ಪರಸ್ಪರ ಮಾತಿನ ಚಕಮಕಿ ನಡೆಯುವುದು
ഉദാഹരണം :
ಚಂದ್ರನು ತನ್ನ ಗೆಳೆಯನ ಹತ್ತಿರ ಸಾಲವನ್ನು ಮರುಪಾವತಿ ಮಾಡದಿದ್ದ ಕಾರಣ ಜಗಳವಾಡಿದನು.
പര്യായപദങ്ങൾ : ಕಾದಾಡು, ಕೂಗಾಡು, ಜಗಳವಾಡು, ವಾದಮಾಡು, ಹೊಡೆದಾಡು, ಹೋರಾಡು
മറ്റ് ഭാഷകളിലേക്കുള്ള വിവർത്തനം :
बराबर वालों से लड़ाई या विरोध करना।
श्याम मुझसे हमेशा प्रतिद्वंद्विता करता है।അർത്ഥം : ಯಾರೋ ಒಬ್ಬರ ವ್ಯಕ್ತಿಯ ಜತೆ ಮಾತನಾಡಲು ಅಥವಾ ವಾದವಿವಾದ ಮಾಡಲು ದೃಢವಾಗಿ ಅವರ ಜೊರೆ ಸೇರುವುದು ಅಥವಾ ಸವಾಲು ಜವಾಬು ನೀಡುವ ಪ್ರಕ್ರಿಯೆ
ഉദാഹരണം :
ಆಟವಾಡುತ್ತಾ ಮಕ್ಕಳು ಪರಸ್ಪರ ಜಗಳವಾಡಲು ಮುಂದಾದರು.
പര്യായപദങ്ങൾ : ಕಿತ್ತಾಡು, ಜಗಳವಾಡು, ಹೊಡೆದಾಡು
മറ്റ് ഭാഷകളിലേക്കുള്ള വിവർത്തനം :
किसी व्यक्ति से लड़ने या विवाद करने के लिए दृढ़तापूर्वक उससे जूझना या सवाल-जवाब करना।
खेल-खेल में बच्चे आपस में भिड़ गए।