പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಬಡಿಗೆ എന്ന വാക്കിന്റെ അർത്ഥവും ഉദാഹരണവും.

ಬಡಿಗೆ   ನಾಮಪದ

അർത്ഥം : ಲೋಹ ಅಥವಾ ದೊಣ್ಣೆ ಉದ್ದವಾಗಿದ್ದು ಮತ್ತು ಸ್ವಲ್ಪ ದುಂಡಾಗಿ ಕಾಣುವ ದೊಡ್ಡ ತುಂಡು

ഉദാഹരണം : ಇಲ್ಲಿ ಇಟ್ಟ ಸಲಾಕಿಯಿಂದ ಯುದ್ಧ ಪ್ರಾರಂಭಿಸಿದರು

പര്യായപദങ്ങൾ : ಕೋಲು, ದಪ್ಪಕೋಲು, ದೊಣ್ಣೆ, ಬೆತ್ತ, ಸಲಾಕಿ


മറ്റ് ഭാഷകളിലേക്കുള്ള വിവർത്തനം :

धातु का लंबा और गोलनुमा थोड़ा मोटा टुकड़ा।

यहाँ रखी छड़ में जंग लग गई है।
छड़, सरिया

A long thin implement made of metal or wood.

rod

അർത്ഥം : ಮರದ ಅಥವಾ ಬಿದುರಿನಿಂದ ಮಾಡಿದ ಉದ್ದನೆಯ ಗಿಡ್ಡನೆಯ ನಾನಾ ಆಕಾರದ ಸ್ವರೂಪದ ವಸ್ತು

ഉദാഹരണം : ಶಿಕ್ಷಕಿಯು ತಪ್ಪು ಮಾಡಿದ ವಿದ್ಯಾರ್ಥಿಯನ್ನು ಕೋಲು ತೋರಿಸಿ ಹೆದರಿಸಿದರು.

പര്യായപദങ്ങൾ : ಕೋಲು, ದಂಡ, ದೊಣ್ಣೆ


മറ്റ് ഭാഷകളിലേക്കുള്ള വിവർത്തനം :

लकड़ी या बाँस आदि का सीधा थोड़ा लंबा टुकड़ा।

बाग में बच्चे डंडे से आम तोड़ रहे हैं।
डंड, डंडा, डण्ड, डण्डा

അർത്ഥം : ಕುರಿಯ ಹುರಿ ಅಥವಾ ಚರ್ಮದ ಹಗ್ಗ (ಪ್ರಾಣಿ ಮೊದಲಾದವುಗಳು ನೆಡೆಸುವುದಕ್ಕೆ ಅಥವಾ ಓಡಿಸುವುದಕ್ಕಾಗಿ ಅದರಿಂದ ಹೊಡೆಯುತ್ತಾರೆ)

ഉദാഹരണം : ಪ್ರಾಣಿಗಳನ್ನು ವಶದಲ್ಲಿ ಇಟ್ಟುಕೊಳ್ಳುವುದಕ್ಕಾಗಿ ಚಾಟಿಯನ್ನು ಉಪಯೋಗಿಸುತ್ತಾರೆ.

പര്യായപദങ്ങൾ : ಕೋರಡಾ, ಕೋರಡೆ, ಕೋಲು, ಚಬುಕ, ಚಾಟಿ, ಚಾವಟಿ, ಬಾರ ಕೋಲು, ಬಾರಕೋಲು


മറ്റ് ഭാഷകളിലേക്കുള്ള വിവർത്തനം :

बटे हुए सूत या चमड़े की डोर (जिससे जानवरों आदि को चलाने या भगाने के लिए मारते हैं)।

जानवरों को वश में रखने के लिए चाबुक का इस्तेमाल किया जाता है।
कोड़ा, चाबुक, चुटक, तोदन, शिफा, साँटा, सांटा, हंटर

An instrument with a handle and a flexible lash that is used for whipping.

whip

അർത്ഥം : ದಪ್ಪ ಮತ್ತು ಉದ್ಧವಾದ ಕೋಲು

ഉദാഹരണം : ಅವನು ದೊಣ್ಣೆಯಿಂದ ನಾಯಿಯನ್ನು ಹೊಡೆದನು.

പര്യായപദങ്ങൾ : ಕಡ್ಡಿ, ಕೋಲು, ಡೊಣ್ಣೆ, ದಂಡ, ದೊಣ್ಣೆ, ಬತ್ತಳಿಕೆ


മറ്റ് ഭാഷകളിലേക്കുള്ള വിവർത്തനം :

मोटी और बड़ी छड़ी।

उसने कुत्ते को डंडे से मारा।
असा, चोब, डंड, डंडा, डण्ड, डण्डा, दंड, दण्ड, बल्लम, लाठी, सोंटा, सोटा

Club consisting of a heavy stick (often bamboo) bound with iron. Used by police in India.

lathee, lathi