അർത്ഥം : ಬಿದಿರು, ಕಟ್ಟಿಗೆ, ಸೌದೆ ಮೊದಲಾದವುಗಳ ತಿಳುವಾದ ಸಹಜವಾಗಿ ಬಾಗುವ ಕಡ್ಡಿ
ഉദാഹരണം :
ಅವರು ಬಿದಿರಿನ ತಿಳುವಾದ ಕಡ್ಡಿಯಿಂದ ಸಣ್ಣ ಮಕ್ಕರಿಯನ್ನು ಹೆಣೆಯುತ್ತಿದ್ದಾರೆ.
പര്യായപദങ്ങൾ : ಬಿದಿರಿನ ತಿಳುವಾದ ಕಡ್ಡಿ, ಬಿದಿರಿನ ಸೀಳು, ಬೆತ್ತ, ಸೆಳೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಮರವನ್ನು ಕಡಿದು ಬಾಗಿಲು, ಮೇಜು, ಕುರ್ಚಿ ಮುಂತಾದವುಗಳನ್ನು ಮಾಡುವ ಕೆಲಸಗಾರ
ഉദാഹരണം :
ಒಬ್ಬ ಒಳ್ಳೆಯ ಮರಗೆಲಸದವನು ಈ ಬಾಗಿಲನ್ನು ಮಾಡಿದ.
പര്യായപദങ്ങൾ : ಮರಗೆಲಸ ಮಾಡುವವ, ಮರಗೆಲಸದವ
മറ്റ് ഭാഷകളിലേക്കുള്ള വിവർത്തനം :
A woodworker who makes or repairs wooden objects.
carpenter