അർത്ഥം : ತನ್ನನ್ನು ತಾನೇ ಹೊಗಳಿಕೊಳ್ಳುವ ಕ್ರಿಯೆ
ഉദാഹരണം :
ಜ್ಞಾನಿಗಳು ಜಂಬಕೊಚ್ಚಿಕೊಳ್ಳುವುದಿಲ್ಲ.
പര്യായപദങ്ങൾ : ಆತ್ಮಪ್ರಶಂಸೆ, ಜಂಭಕೊಚ್ಚಿಕೊಳ್ಳುವಿಕೆ, ಬಡಿವಾರ
മറ്റ് ഭാഷകളിലേക്കുള്ള വിവർത്തനം :
अपनी प्रशंसा स्वयं करने की क्रिया।
विद्वान लोग आत्मप्रशंसा नहीं करते।അർത്ഥം : ಯಾರದೋ ಮನಸ್ಸನ್ನು ಸಂತೋಷ ಪಡಿಸಲು ಸುಳ್ಳು ಅಥವಾ ಅತಿಯಾಗಿ ಹೊಗಳುವ ಕ್ರಿಯೆ
ഉദാഹരണം :
ಮಂಜುಳ ಮುಖಸ್ತುತಿ ಮಾಡುವುದಲ್ಲಿ ಪ್ರವೀಣೆ
പര്യായപദങ്ങൾ : ಅತಿಪ್ರಶಂಸೆ, ಅತಿಯಾದ ಮನ್ನಣೆ, ಅತಿಶಯೋಕ್ತಿ, ಅತಿಸ್ತುತಿ, ಅತ್ಯುಕ್ತಿ, ಚಮಚಗಿರಿ, ಬೂಟಾಟಿಕೆ, ಮುಖಸ್ತುತಿ, ಶ್ಲಾಘನೆ, ಸುಳ್ಳು ಹೊಗಳುವುದು, ಸೋಗು, ಸ್ತುತಿ
മറ്റ് ഭാഷകളിലേക്കുള്ള വിവർത്തനം :
किसी को प्रसन्न करने के लिए झूठी या अत्यधिक प्रशंसा करने की क्रिया, अवस्था या भाव।
लगता है कि मंजुली को तारीफ़ और चापलूसी में फ़र्क़ नहीं समझ आता है।