അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ತೀರ ಸಣ್ಣಗಿರುವ ಅಥವಾ ಒಣಕಲು ಮೈಕಟ್ಟಿನ
ഉദാഹരണം : ಅಲ್ಲಿ ಸಣಕಲು ಹುಡುಗಿಯು ನೃತ್ಯ ಮಾಡುತ್ತಿದ್ದಾಳೆ.
പര്യായപദങ്ങൾ : ಬಡಕಲಾದ, ಬಡಕಲಾದಂತಹ, ಬಡಕಲು, ಸಣಕಲಾದ, ಸಣಕಲಾದಂತ, ಸಣಕಲಾದಂತಹ, ಸಣಕಲು
മറ്റ് ഭാഷകളിലേക്കുള്ള വിവർത്തനം :हिन्दी
पतली कमर वाली।
അർത്ഥം : ಕ್ಷಿಣಿಸಿದ ಶರೀರ
ഉദാഹരണം : ಹುಷಾರಿಲ್ಲದ ಕಾರಣ ಅವನು ತುಂಬಾ ಬಡಕಲಾಗಿದ್ದಾನೆ.
പര്യായപദങ്ങൾ : ಕೃಷವಾದ, ಕೃಷವಾದಂತ, ಕೃಷವಾದಂತಹ, ದುರ್ಬಲವಾದ, ದುರ್ಬಲವಾದಂತ, ದುರ್ಬಲವಾದಂತಹ, ಬಡಕಲಾದ, ಬಡಕಲಾದಂತಹ, ಸೊರಗಿದ, ಸೊರಗಿದಂತ, ಸೊರಗಿದಂತಹ
മറ്റ് ഭാഷകളിലേക്കുള്ള വിവർത്തനം :हिन्दी English
शरीर से क्षीण।
Lacking excess flesh.
ഇൻസ്റ്റാൾ ചെയ്യുക