അർത്ഥം : ಆ ಜಾಗದಲ್ಲಿ ದಂಡನೆಗೆ ಗುರಿಯಾದ ಅಪರಾಧಿಗಳನ್ನು ಬಂಧನದಲ್ಲಿಡಲಾಗುತ್ತದೆ
ഉദാഹരണം :
ಕಳ್ಳತನದ ಅಪರಾಧದ ಮೇಲೆ ಅವನನ್ನು ಜೈಲಿಗೆ ಹಾಕಲಾಯಿತು.
പര്യായപദങ്ങൾ : ಕಾರಾಗಾರ, ಕಾರಾಗೃಹ, ಜೇಲು, ಜೈಲು, ಬಂಧನ, ಸೆರೆಮನೆ
മറ്റ് ഭാഷകളിലേക്കുള്ള വിവർത്തനം :
A correctional institution where persons are confined while on trial or for punishment.
prison, prison house