പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಬಂಧಿಸಿದ എന്ന വാക്കിന്റെ അർത്ഥവും ഉദാഹരണവും.

ಬಂಧಿಸಿದ   ನಾಮಪದ

അർത്ഥം : ಒಬ್ಬ ವ್ಯಕ್ತಿಯನ್ನು ಬಲವಂತವಾಗಿ ಯಾರಾದರೊಬ್ಬರು ತಮ್ಮ ವಶದಲ್ಲಿ ಇಟ್ಟುಕೊಂಡಿರುವುದು

ഉദാഹരണം : ಪೋಲಿಸರು ಬಂಧಿಸಿದ ಇಬ್ಬರು ಉಗ್ರವಾದಿಗಳನ್ನು ಬಿಡುಗಡೆ ಮಾಡಿದರು.

പര്യായപദങ്ങൾ : ಬಂಧಿಸು


മറ്റ് ഭാഷകളിലേക്കുള്ള വിവർത്തനം :

वह व्यक्ति जिसे जबरदस्ती किसी ने अपने पास रखा हो।

पुलिस ने दो बंधकों को उग्रवादियों से मुक्त कराया।
बंधक, बन्धक

A prisoner who is held by one party to insure that another party will meet specified terms.

hostage, surety

ಬಂಧಿಸಿದ   ಗುಣವಾಚಕ

അർത്ഥം : ಯಾವುದರಲ್ಲಿ ನಿಯಂತ್ರಣವಿದೆಯೋ

ഉദാഹരണം : ನಿಯಂತ್ರಿಸಲ್ಪಟ್ಟಂತಹ ಕಾರ್ಯಗಳನ್ನು ಮಾಡಿಕೊಂಡು ಮನುಷ್ಯ ತನ್ನ ಜೀವನವನ್ನು ಸಫಲಗೊಳಿಸಿಕೊಳ್ಳಬಹುದು.

പര്യായപദങ്ങൾ : ತಡೆಹಿಡಿದ, ತಡೆಹಿಡಿದಂತ, ತಡೆಹಿಡಿದಂತಹ, ನಿಗ್ರಹಿಸಿದ, ನಿಗ್ರಹಿಸಿದಂತ, ನಿಗ್ರಹಿಸಿದಂತಹ, ನಿಯಂತ್ರಿತ, ನಿಯಂತ್ರಿಸಲ್ಪಟ್ಟ, ನಿಯಂತ್ರಿಸಲ್ಪಟ್ಟಂತ, ನಿಯಂತ್ರಿಸಲ್ಪಟ್ಟಂತಹ, ನಿಯಂತ್ರಿಸಿದಂತ, ನಿಯಂತ್ರಿಸಿದಂತಹ, ಬಂಧಿಸಿದಂತ, ಬಂಧಿಸಿದಂತಹ, ಹಿಡಿತದಲ್ಲಿಟ್ಟ, ಹಿಡಿತದಲ್ಲಿಟ್ಟಂತ, ಹಿಡಿತದಲ್ಲಿಟ್ಟಂತಹ, ಹಿಡಿದಿಟ್ಟ, ಹಿಡಿದಿಟ್ಟಂತ, ಹಿಡಿದಿಟ್ಟಂತಹ


മറ്റ് ഭാഷകളിലേക്കുള്ള വിവർത്തനം :

जिसमें संयम हो।

संयमित कर्म करके मनुष्य अपना जीवन सफल बना सकता है।
संयमित

Not extreme in behavior.

Temperate in his habits.
A temperate response to an insult.
Temperate in his eating and drinking.
temperate