അർത്ഥം : ಯಾವುದೋ ಒಂದು ವಸ್ತುವಿನಿಂದ ಏನನ್ನಾದರು ಕಟ್ಟಲಾಗುತ್ತದೆ
ഉദാഹരണം :
ಅವನಿಗೆ ಇದುವರೆವಿಗೂ ಷೂಗಳ ದಾರವನ್ನು ಕಟ್ಟಲು ಬರುವುದಿಲ್ಲ.
പര്യായപദങ്ങൾ : ಅರಿವೆಯ ಪಟ್ಟಿ, ಕಟ್ಟು, ಲಾಡಿ
മറ്റ് ഭാഷകളിലേക്കുള്ള വിവർത്തനം :
A long thin piece of cloth or paper as used for binding or fastening.
He used a piece of tape for a belt.അർത്ഥം : ಯಾರೋ ಒಬ್ಬ ವ್ಯಕ್ತಿಯ ಮೇಲೆ ಇಡುವ ಕಾವಲು ಅಥವಾ ಪಹರೆ
ഉദാഹരണം :
ಈ ಇಲಾಖೆಯ ಗೂಂಡಗಳನ್ನು ನಿರ್ಬಂಧದಲ್ಲಿ ಇಡಲಾಗಿದೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಆ ಸ್ಥಾನದಲ್ಲಿ ಬಂಧನದಲ್ಲಿರುವ ಕ್ರಿಯೆ
ഉദാഹരണം :
ಪಂಡಿತ ಜವಹಾರಲಾಲ್ ನೆಹರು ಅವರು ತಮ್ಮ ಕಾರಾಗೃಹವಾಸದಲ್ಲಿದ್ದರೂ ಕಾಗದ ಪತ್ರಗಳನ್ನು ಬರೆಯತ್ತಿದ್ದರು
പര്യായപദങ്ങൾ : ಕಾರಾಗೃಹವಾಸ, ಕೈದು, ಜೈಲು, ಜೈಲುಬಂಧನ, ಸೆರೆ
മറ്റ് ഭാഷകളിലേക്കുള്ള വിവർത്തനം :
A state of being confined (usually for a short time).
His detention was politically motivated.അർത്ഥം : ಆ ಜಾಗದಲ್ಲಿ ದಂಡನೆಗೆ ಗುರಿಯಾದ ಅಪರಾಧಿಗಳನ್ನು ಬಂಧನದಲ್ಲಿಡಲಾಗುತ್ತದೆ
ഉദാഹരണം :
ಕಳ್ಳತನದ ಅಪರಾಧದ ಮೇಲೆ ಅವನನ್ನು ಜೈಲಿಗೆ ಹಾಕಲಾಯಿತು.
പര്യായപദങ്ങൾ : ಕಾರಾಗಾರ, ಕಾರಾಗೃಹ, ಜೇಲು, ಜೈಲು, ಬಂಧೀಖಾನೆ, ಸೆರೆಮನೆ
മറ്റ് ഭാഷകളിലേക്കുള്ള വിവർത്തനം :
A correctional institution where persons are confined while on trial or for punishment.
prison, prison houseഅർത്ഥം : ಯಾವುದಾದರು ಸಂಪತ್ತನ್ನು ರಕ್ಷಣೆ ಮಾಡುವುದಕ್ಕಾಗಿ ಅಥವಾ ಯಾವುದಾದರು ವ್ಯಕ್ತಿ ಓಡಿಹೋಗುವುದನ್ನು ತಡೆಯುವುದಕ್ಕಾಗಿ ತಮ್ಮ ಅಧಿಕಾರ ಅಥವಾ ರಕ್ಷಣೆಯಲ್ಲಿ ಇಟ್ಟುಕೊಳ್ಳುವ ಕ್ರಿಯೆ ಅಥವಾ ಭಾವ
ഉദാഹരണം :
ಭರತ ಶಾಹಿಯನ್ನು ಮೂರು ತಿಂಗಳುಗಳ ವರೆಗೆ ಪೊಲೀಸರು ತಮ್ಮ ಸುಫರ್ದಿನಲ್ಲಿ ಇಟ್ಟುಕೊಂಡಿದ್ದರು.
പര്യായപദങ്ങൾ : ಕೈದು, ವಶ, ಸುಫರ್ದು, ಸೆರೆ
മറ്റ് ഭാഷകളിലേക്കുള്ള വിവർത്തനം :