അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಆ ಅಸಲು ಹಣ ಅದು ಯಾರ ಹತ್ತಿರ ಇದೆಯೋ ಅದನ್ನು ಲಾಭಕ್ಕಾಗಿ ವ್ಯಾಪಾರದಲ್ಲಿ ಹೂಡಿಕೆಮಾಡುವುದು
ഉദാഹരണം : ಸಾವಿರ ರೂಪಾಯಿಯ ಮೂಲಧನದಿಂದ ನಾವು ಲಕ್ಷಾಂತರ ಹಣವನ್ನು ಸಂಪಾದಿಸಬಹುದು.ಈ ವ್ಯಾಪಾರದಲ್ಲಿ ಹೂಡಿರುವ ಅವನ ಎಲ್ಲಾ ಹಣ ಮುಳಿಗಿಹೋಯಿತು ಅಥವಾ ನಷ್ಟವಾಗಿ ಹೋಯಿತು.
പര്യായപദങ്ങൾ : ಅಸಲು, ಧನ, ಮೂಲ, ಮೂಲಧನ
മറ്റ് ഭാഷകളിലേക്കുള്ള വിവർത്തനം :हिन्दी English
वह असल धन जो किसी के पास हो या लाभ आदि के लिए व्यापार में लगाया जाए।
Assets available for use in the production of further assets.
അർത്ഥം : ಯಾವುದೋ ಒಂದು ವಿಶೇಷ ಕೆಲಸಕ್ಕೆ ಒಟ್ಟುಗೂಡಿಸಿದ ಅಥವಾ ಕೂಡಿಹಾಕುವ ಧನ
ഉദാഹരണം : ಹಳ್ಳಿಗಳ ಅಭಿವೃದ್ಧಿಗಾಗಿ ನೀಡಿರುವ ನಿಧಿ ದುರುಪಯೋಗ ಮಾಡಿರುವರು.
പര്യായപദങ്ങൾ : ಇಡುಗಂಟು, ನಿಧಿ, ಪುದುವಟ್ಟು, ಹಣ
किसी विशेष कार्य के लिए इकट्ठा या जमा किया जाने वाला धन।
A reserve of money set aside for some purpose.
അർത്ഥം : ಮೂಲ ಧನ ಅಥವಾ ಬಂಡವಾಳಕ್ಕೆ ಸಂಬಂಧಿಸಿದಂತಹ
ഉദാഹരണം : ಅವನು ಲಾಭವನ್ನು ಇನ್ನು ಹೆಚ್ಚಿಸುದಕೋಸ್ಕರ ತನ್ನ ಮೂಲ ಧನವನ್ನು ಇನ್ನು ಹೆಚ್ಚಿಸಿದನು.
പര്യായപദങ്ങൾ : ಮೂಲ ಧನ
മറ്റ് ഭാഷകളിലേക്കുള്ള വിവർത്തനം :हिन्दी
पूँजी से संबंधित।
ഇൻസ്റ്റാൾ ചെയ്യുക