അർത്ഥം : ಯಾವುದಾದರು ಒಂದು ವಿಷಯ ಅಥವಾ ಮೊಕದ್ದಮೆಗೆ ಸಂಬಂಧಿಸಿದವನ್ನು ಇಟ್ಟು ಕೊಂಡಿರುವಂತಹ ಕಾಗದ ಪತ್ರಗಳ ಸಮೂಹ
ഉദാഹരണം :
ಮುನಸರೀಮ್ ಕಾಗದ ಪತ್ರಗಳನ್ನು ತರುತ್ತಿದ್ದಾನೆ.
പര്യായപദങ്ങൾ : ಕಾಗದ ಪತ್ರ
മറ്റ് ഭാഷകളിലേക്കുള്ള വിവർത്തനം :
അർത്ഥം : ಕಾಗದ ಮೊದಲಾದವುಗಳ ತುಂಡುಗಳನ್ನು ಒಂದು ಕಡೆ ಕೂಡಿಸಿ ಕಟ್ಟುವ ಕ್ರಿಯೆ
ഉദാഹരണം :
ಲೆಕ್ಕಪಾಲಕನು ಕಾಗದಗಳನ್ನು ಒಟ್ಟು ಗೂಡಿಸಿ ಕಟ್ಟುತ್ತಿದ್ದಾನೆ.
പര്യായപദങ്ങൾ : ಕಟ್ಟು
മറ്റ് ഭാഷകളിലേക്കുള്ള വിവർത്തനം :
അർത്ഥം : ಕಾಗದ ಪತ್ರಗಳನ್ನು ನೋಡಲು ಸಿಗುವಂತೆ ಒಂದು ಕ್ರಮದಲ್ಲಿ ಬಂಧಿಸಿಡುವ ಅಥವಾ ಕಟ್ಟುವ ಸಾಧನ
ഉദാഹരണം :
ನನ್ನ ಅಜ್ಜ ಮುಖ್ಯವಾದ ರಸೀದಿಗಳನ್ನು ಫೈಲಿನಲ್ಲಿ ಇಡುತ್ತಾರೆ.
പര്യായപദങ്ങൾ : ಕಡತ ಕಟ್ಟು, ಪತ್ರದ ಕಟ್ಟು
മറ്റ് ഭാഷകളിലേക്കുള്ള വിവർത്തനം :
काग़ज़ों को व्यवस्थित रूप में रखने के लिए गत्ते आदि को मोड़कर बनाया गया आवरण।
दादाजी महत्वपूर्ण रसीदों आदि को फाइल में रखते हैं।