അർത്ഥം : ಹಿಂದೂಗಳ ತಿಂಗಳುಮಾಸಗಳ ಪ್ರಕಾರ ಮಾಗಮಾಸದ ನಂತರ ಮತ್ತು ಜೈತ್ರ ಮಾಸದ ಮೊದಲು ಮತ್ತು ಆಂಗ್ಲರ ತಿಂಗಳುಗಳ ಪ್ರಕಾರ ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನ ಮಧ್ಯದಲ್ಲಿ ಬರುತ್ತದೆ
ഉദാഹരണം :
ಫಾಲ್ಗುಣ ಮಾಸದಲ್ಲಿ ಹೋಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ.
പര്യായപദങ്ങൾ : ಫಾಲ್ಗುಣ ಮಾಸ, ಫಾಲ್ಗುಣ-ಮಾಸ, ಫಾಲ್ಗುನ, ಫಾಲ್ಗುನ ತಿಂಗಳು
മറ്റ് ഭാഷകളിലേക്കുള്ള വിവർത്തനം :
माघ के बाद और चैत्र के पहले का हिंदी महीना जो अंग्रेजी महीने के फरवरी और मार्च के बीच में आता है।
फाल्गुन में होली का त्योहार धूमधाम से मनाया जाता है।