അർത്ഥം : ಒಂದು ಖಾದ್ಯ ಪದಾರ್ಥವು ಕೇವಲ ಹಣ್ಣುಗಳಿಂದ ಮಾಡಲಾಗಿದ್ದು ಮತ್ತು ಅದರಲ್ಲಿ ಅನ್ನ ಪೂರ್ಣವಾಗಿ ಬೆರೆಸುವುದಿಲ್ಲ
ഉദാഹരണം :
ನವರಾತ್ರಿಯ ವ್ರತವನ್ನು ಆಚರಿಸುವ ಕೆಲವು ಜನರು ಒಂಭತ್ತು ದಿನಗಳೂ ಕೂಡ ಫಲಾಹಾರವನ್ನು ತಿನ್ನುತ್ತಾರೆ.
പര്യായപദങ്ങൾ : ಹಣ್ಣುಗಳ ಭೋಜನ, ಹಣ್ಣುಗಳ-ಭೋಜನ
മറ്റ് ഭാഷകളിലേക്കുള്ള വിവർത്തനം :
അർത്ഥം : ಹಗುರವಾದಂತಹ ಹೊಲದಲ್ಲಿ ಕುಳಿತು ತಿನ್ನುವಂತಹ ಆಹಾರ
ഉദാഹരണം :
ರೈತನು ಗದ್ದೆಯಲ್ಲಿ ಕುಳಿತು ಕೊಂಡು ಫಲಾಹಾರವನ್ನು ತಿನ್ನುತ್ತಿದ್ದಾನೆ.
മറ്റ് ഭാഷകളിലേക്കുള്ള വിവർത്തനം :