അർത്ഥം : ಬೆಳೆಯುಳ್ಳ ಫಲವತ್ತತೆಯ ಅವಸ್ಥೆ ಅಥವಾ ಭಾವ
ഉദാഹരണം :
ದೇಶೀಯ ಹಾಗೂ ರಾಸಾಯನಿಕ ಗೊಬ್ಬರಗಳನ್ನು ಉಪಯೋಗಿಸುವುದರಿಂದ ಮಣ್ಣಿನ ಫಲವತ್ತತ್ತೆಯು ಹೆಚ್ಚಾಗುತ್ತದೆ.
പര്യായപദങ്ങൾ : ಬೆಳೆಯುಳ್ಳ
മറ്റ് ഭാഷകളിലേക്കുള്ള വിവർത്തനം :
അർത്ഥം : ಒಳ್ಳೆಯ ಶಕ್ತಿಯ ಅಥವಾ ಗುಣದ ಮಣ್ಣಿರುವ ಭೂಮಿ
ഉദാഹരണം :
ನಮ್ಮದು ಎರಡು ಎಕರೆ ಫಲವತ್ತಾದ ಭೂಮಿ ಇದೆ.
പര്യായപദങ്ങൾ : ತುಂಬು ಫಲದ, ತುಂಬು ಫಲದಂತ, ತುಂಬು ಫಲದಂತಹ, ಫಲವತ್ತಾದಂತ, ಫಲವತ್ತಾದಂತಹ, ಸಮೃದ್ದವಾದ, ಸಮೃದ್ದವಾದಂತ, ಸಮೃದ್ದವಾದಂತಹ, ಹುಲುಸಾದ, ಹುಲುಸಾದಂತ, ಹುಲುಸಾದಂತಹ
മറ്റ് ഭാഷകളിലേക്കുള്ള വിവർത്തനം :
Marked by great fruitfulness.
Fertile farmland.