പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಪ್ರೇರಣೆ എന്ന വാക്കിന്റെ അർത്ഥവും ഉദാഹരണവും.

ಪ್ರೇರಣೆ   ನಾಮಪದ

അർത്ഥം : ಉತ್ತೇಜಿತ ಗೊಳಿಸುವ ಅಥವಾ ಪ್ರೇರೇಪಿಸುವ ಕ್ರಿಯೆ, ಸ್ಥಿತಿ ಅಥವಾ ಭಾವನೆ ವಿಶೇಷವಾಗಿ ಮನೋಭಾವನೆಗಳನ್ನು ಜಾಗ್ರತ ಮತ್ತು ಉತ್ತೇಜಿತ ಗೊಳಿಸುವ ಕ್ರಿಯೆ, ಸ್ಥಿತಿ ಅಥವಾ ಭಾವನೆ

ഉദാഹരണം : ಚುಂಬಕದ ಪ್ರೇರಣೆಯಿಂದ ಗಂಭೀರವಾದ ಮರುವಿನ ಕಾಯಿಲೆಗೆ ಚಿಕಿತ್ಸೆಯನ್ನು ಕಂಡುಹಿಡಿದಿದ್ದಾರೆ.


മറ്റ് ഭാഷകളിലേക്കുള്ള വിവർത്തനം :

उत्तेजित करने या उभाड़ने की क्रिया, अवस्था या भाव, विशेषकर, मनोभावों को जाग्रत तथा उत्तेजित करने की क्रिया, अवस्था या भाव।

चुम्बकीय उद्दीपन के जरिये मस्तिष्क की गंभीर बीमारी पार्किन्सन का इलाज खोज लिया गया है।
उद्दीपन, संदीपन, सन्दीपन

The act of arousing an organism to action.

stimulation

അർത്ഥം : ಯಾವುದಾದರು ಪ್ರಭಾವಶಾಲಿ ವ್ಯಕ್ತಿ ಕ್ಷೇತ್ರದ ಕಡೆಯಿಂದ ಏನನ್ನಾದರೂ ಹೇಳುವ ಅಥವಾ ಮಾಡುವುದಕ್ಕಾಗಿ ಆಗುವಂತಹ ಸಂಕೇತ

ഉദാഹരണം : ನಾನು ಸಂಗೀತಗಾರ್ತಿಯಾಗಲು ನನ್ನ ತಾಯಿಯಿಂದ ಪ್ರೇರಣೆ ಸಿಕ್ಕಿತು.

പര്യായപദങ്ങൾ : ಪ್ರಚೋದನೆ


മറ്റ് ഭാഷകളിലേക്കുള്ള വിവർത്തനം :

किसी प्रभावशाली व्यक्ति या क्षेत्र की ओर से कुछ कहने या करने के लिए होनेवाला संकेत।

मुझे चित्रकला की प्रेरणा माँ से मिली।
इनसेंटिव, इनसेन्टिव, इन्सेंटिव, इन्सेन्टिव, ईरण, उत्प्रेरणा, प्रेरणा

അർത്ഥം : ಮಾನಸಿಕ ಲಕ್ಷಣ ವ್ಯಕ್ತಿಗಳನ್ನು ಕೆಲಸಮಾಡುವುದಕ್ಕೆ ಜಾಗೃತಗೊಳಿಸುತ್ತದೆ

ഉദാഹരണം : ಮಹಾನ್ ವ್ಯಕ್ತಿಗಳ ವ್ಯಕ್ತಿತ್ವ ಪ್ರೇರಣೆಯ ಕೆಲಸವನ್ನು ಮಾಡುತ್ತದೆ.

പര്യായപദങ്ങൾ : ಪ್ರಚೋದನೆ


മറ്റ് ഭാഷകളിലേക്കുള്ള വിവർത്തനം :

वह मानसिक लक्षण जो व्यक्ति को कोई काम करने के लिए जागृत करता है।

महान लोगों का व्यक्तित्व अभिप्रेरण का काम करता है।
अभिप्रेरण