പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಪ್ರೇರಕ എന്ന വാക്കിന്റെ അർത്ഥവും ഉദാഹരണവും.

ಪ್ರೇರಕ   ನಾಮಪದ

അർത്ഥം : ಪ್ರೇರಣೆಯನ್ನು ಅಥವಾ ಪ್ರೋಚದನೆಯನ್ನುಂಟು ಮಾಡವವರು

ഉദാഹരണം : ಕೆಲವು ಪ್ರೇರಕರ ಪ್ರೇರಣೆಯಿಂದ ನಾನು ಇಲ್ಲಿಯ ತನಕ ಬಂದು ತಲುಪಿದೆ.

പര്യായപദങ്ങൾ : ಪ್ರಚೋದಕ


മറ്റ് ഭാഷകളിലേക്കുള്ള വിവർത്തനം :

वह जो प्रेरणा दे या किसी काम में प्रवृत करे "कई प्रेरकों की प्रेरणाओं ने मुझे यहाँ तक पहुँचाया है ।"।

प्रेरक

A nonspecific agent that imparts motion.

Happiness is the aim of all men and the motor of all action.
motor

ಪ್ರೇರಕ   ಗುಣವಾಚಕ

അർത്ഥം : ಪ್ರೇರಣೆಯನ್ನು ನೀಡುವಂತ ಅಥವಾ ಯಾವುದಾರು ಕೆಲಸ ಮಾಡುವುದಕ್ಕೆ ಪ್ರೇರಣೆ ನೀಡುವಂತಹ

ഉദാഹരണം : ಈ ಪುಸ್ತಕದಲ್ಲಿ ಅನೇಕ ಪ್ರೇರಣಾತ್ಮಕ ಪ್ರಸಂಗಗಳಿವೆ.

പര്യായപദങ്ങൾ : ಪ್ರೇರಕವಾದ, ಪ್ರೇರಕವಾದಂತ, ಪ್ರೇರಕವಾದಂತಹ, ಪ್ರೇರಣದಾಯಕವಾದ, ಪ್ರೇರಣದಾಯಕವಾದಂತ, ಪ್ರೇರಣದಾಯಕವಾದಂತಹ, ಪ್ರೇರಣಾತ್ಮಕವಾದ, ಪ್ರೇರಣಾತ್ಮಕವಾದಂತ, ಪ್ರೇರಣಾತ್ಮಕವಾದಂತಹ, ಪ್ರೇರೇಪಿಸುವ, ಪ್ರೇರೇಪಿಸುವಂತ, ಪ್ರೇರೇಪಿಸುವಂತಹ, ಸ್ಫುರ್ತಿದಾಯಕವಾದ, ಸ್ಫುರ್ತಿದಾಯಕವಾದಂತ, ಸ್ಫುರ್ತಿದಾಯಕವಾದಂತಹ


മറ്റ് ഭാഷകളിലേക്കുള്ള വിവർത്തനം :

जो प्रेरणा दे या किसी काम में प्रवृत करे।

इस पुस्तक में कई प्रेरक प्रसंग हैं।
कई प्रेरकों की प्रेरणाओं ने मुझे यहाँ तक पहुँचाया है।
प्रेरक

Stimulating or exalting to the spirit.

inspiring

അർത്ഥം : ಯಾವುದೇ ಸಂಗತಿಯಿಂದ ಮನಸ್ಸನ್ನು ತೀವ್ರವಾಗಿ ಪ್ರೇರೇಪಿಸುವ ಗುಣ

ഉദാഹരണം : ಆತನ ಉತ್ತೇಜಕ ಭಾಷಣದಿಂದಾಗಿ ನಗರದಲ್ಲಿ ಗಲಭೆ ನಡೆದಿದೆ.

പര്യായപദങ്ങൾ : ಉತ್ತೇಜಕ, ಉತ್ತೇಜಕವಾದ, ಉತ್ತೇಜಕವಾದಂತ, ಉತ್ತೇಜಕವಾದಂತಹ, ಉತ್ತೇಜನಪ್ರದ, ಉತ್ತೇಜನಪ್ರದವಾದ, ಉತ್ತೇಜನಪ್ರದವಾದಂತ, ಉತ್ತೇಜನಪ್ರದವಾದಂತಹ, ಉದ್ದೀಪಕ, ಉದ್ದೀಪಕವಾದ, ಉದ್ದೀಪಕವಾದಂತ, ಉದ್ದೀಪಕವಾದಂತಹ, ಪ್ರೇರಕವಾದ, ಪ್ರೇರಕವಾದಂತ, ಪ್ರೇರಕವಾದಂತಹ


മറ്റ് ഭാഷകളിലേക്കുള്ള വിവർത്തനം :

मनोवेगों को तीव्र करनेवाला।

नेता के उत्तेजक भाषण ने शहर में दंगा करा दिया।
उकसाऊ, उत्तेजक, उत्तेजनाप्रद, उद्दीपक, उद्दीपन, भड़कदार, भड़काऊ, संदीपन, सन्दीपन

Creating or arousing excitement.

An exciting account of her trip.
exciting