അർത്ഥം : ಯಾರನ್ನಾದರೂ ಯಾವುದನ್ನಾದರೂ ಪ್ರೀತಿಸುವವ
ഉദാഹരണം :
ಅವನು ಭಾಷಾ ಪ್ರೇಮಿ.
മറ്റ് ഭാഷകളിലേക്കുള്ള വിവർത്തനം :
അർത്ഥം : ಪ್ರೇಮಿಸುವವ
ഉദാഹരണം :
ಭಗವಂತನ ಪ್ರೇಮಿ ಪುರಂದರನು ಸದಾ ಹರಿಯನ್ನು ಧ್ಯಾನ ಮಾಡುತ್ತಿದ್ದನು.
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾರ ಮನಸ್ಸಿನಲ್ಲಿ ಇನ್ನೊಬ್ಬ ಬಗ್ಗೆ ಪ್ರೀತಿಯಿದೆಯೋ ಅಥವಾ ಅವರನ್ನು ಇಷ್ಟಪಡುತ್ತಾರೋ
ഉദാഹരണം :
ಪಾಶ್ಚಾತ್ಯ ಸಂಸ್ಕೃತಿಯ ಪ್ರೇಮಿ ಆಗಾಗ ಏನನ್ನು ಯೋಚಿಸದೆ ಏನ್ನಾದರೂ ಮಾಡಿಬಿಡುತ್ತಾರೆ.
പര്യായപദങ്ങൾ : ಪ್ರೇಮ ಮಾಡುವ, ಪ್ರೇಮ ಮಾಡುವಂತ, ಪ್ರೇಮ ಮಾಡುವಂತಹ
മറ്റ് ഭാഷകളിലേക്കുള്ള വിവർത്തനം :