പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಪ್ರೀತಿಸು എന്ന വാക്കിന്റെ അർത്ഥവും ഉദാഹരണവും.

ಪ್ರೀತಿಸು   ಕ್ರಿಯಾಪದ

അർത്ഥം : ದೊಡ್ಡವರು ಚಿಕ್ಕವರಿಗೆ ಪ್ರೀತಿ, ಮಮತೆ ಅಂತಃಕರಣ ತೋರ್ಪಡಿಸುವ ಪ್ರಕ್ರಿಯೆ

ഉദാഹരണം : ಮಕ್ಕಳಿಗೆ ಸಾಮಾನ್ಯವಾಗಿ ಅಮ್ಮನೇ ಹೆಚ್ಚಿನ ಮಮತೆ ತೋರಿಸುವುದು.

പര്യായപദങ്ങൾ : ಮಮತೆ ತೋರಿಸು, ಮುದ್ದು ಮಾಡು, ಮುದ್ದು-ಮಾಡು, ಮುದ್ದುಮಾಡು


മറ്റ് ഭാഷകളിലേക്കുള്ള വിവർത്തനം :

बड़ों द्वारा छोटों के प्रति प्रेम प्रदर्शित करना।

बच्चों को माँ ही सबसे ज़्यादा स्नेह करती है।
चाहना, प्यार करना, प्रेम करना, स्नेह करना

Be enamored or in love with.

She loves her husband deeply.
love

അർത്ഥം : ಇನ್ನೊಬ್ಬರ ಜೊತೆ ಪ್ರೇಮ ಪೂರ್ವಕವಾಗಿ ಅಥವಾ ವಾತ್ಸಲ್ಯಪೂರ್ಣವಾಗಿ ವ್ಯವಹರಿಸುವುದು

ഉദാഹരണം : ಚಿಕ್ಕ ಮಕ್ಕಳು ಎಲ್ಲಾರೂ ಮುದ್ದಿಸುತ್ತಾರೆ.

പര്യായപദങ്ങൾ : ಪ್ರೀತಿ ಮಾಡು, ಮುದ್ದಾಡು, ಮುದ್ದಿಸು, ಮುದ್ದು ಮಾಡು


മറ്റ് ഭാഷകളിലേക്കുള്ള വിവർത്തനം :

किसी के साथ प्रेमपूर्ण या वात्सल्यपूर्ण व्यवहार करना।

छोटे बच्चों को सभी लाड़ करते हैं।
दुलार करना, दुलारना, प्यार करना, लाड करना, लाड़ करना, लाड़-दुलार करना, लाड़-प्यार करना, लाड़ना

Pet.

The grandfather dandled the small child.
dandle

അർത്ഥം : ಯಾರನ್ನಾದರು ತುಂಬಾ ಒಳ್ಳೆಯವರೆಂದು ತಿಳಿದುಕೊಂಡು ಯಾವಾಗಲೂ ಅವರ ಜೊತೆಯಲ್ಲಿಯೇ ಇರುವಂತೆ ಮನಸ್ಸಾಗುವುದು

ഉദാഹരണം : ಅವನಿಗೆ ತನ್ನ ಪಕ್ಕದ ಮನೆಯ ಹುಡುಗಿಯ ಮೇಲೆ ಪ್ರೀತಿಯುಂಟಾಗಿದೆ.

പര്യായപദങ്ങൾ : ಪ್ರೇಮಿಸು


മറ്റ് ഭാഷകളിലേക്കുള്ള വിവർത്തനം :

किसी को बहुत अच्छा समझकर सदा उसी के साथ रहने की इच्छा होना।

उसे पड़ोसी की लड़की से प्रेम हो गया।
दिल आना, प्यार होना, प्रेम होना

Be enamored or in love with.

She loves her husband deeply.
love

അർത്ഥം : ಪ್ರೀತಿಸುವುದು

ഉദാഹരണം : ಅವರು ತಮ್ಮ ಮಕ್ಕಳನ್ನು ತುಂಬಾ ಪ್ರೀತಿಸುತ್ತಾರೆ.

പര്യായപദങ്ങൾ : ಇಷ್ಟಪಡು, ಪ್ರೇಮಿಸು


മറ്റ് ഭാഷകളിലേക്കുള്ള വിവർത്തനം :

प्यार करना।

वह अपने बच्चों को बहुत चाहता है।
अनुराग करना, चाहना, पसंद करना, प्रेम करना

Be enamored or in love with.

She loves her husband deeply.
love