അർത്ഥം : ಯಾವುದಾದರು ಕೆಲಸವನ್ನು ಪ್ರಾರಂಭ ಮಾಡುವ ಕ್ರಿಯೆ
ഉദാഹരണം :
ಗಾಂಧೀಜಿಯು ಒಂದು ಹೊಸ ಯುಗವನ್ನೇ ಪ್ರಾರಂಭ ಮಾಡಿದರು.
മറ്റ് ഭാഷകളിലേക്കുള്ള വിവർത്തനം :
അർത്ഥം : ಮಹತ್ವದ ಸಭೆ, ಸಮಾರಂಭ, ಕೆಲಸ, ಕಾರ್ಯ ಉನ್ನತ ವ್ಯಕ್ತಿಗಳ ಮೂಲಕ ಶುಭಾರಂಭವಾಗುವುದು
ഉദാഹരണം :
ಬೆಳಗ್ಗೆ ಒಂಬತ್ತು ಗಂಟೆಗೆ ಹೊಸ ಗ್ರಂಥಾಲಯ ಕಟ್ಟಡದ ಉದ್ಘಾಟನೆ ನಡೆಯಲಿದೆ.
മറ്റ് ഭാഷകളിലേക്കുള്ള വിവർത്തനം :
किसी बड़े समारोह,सम्मेलन आदि का महत्व और गौरव बढ़ाने के लिए किसी बड़े आदमी के द्वारा उसके कार्य का शुभारम्भ किए जाने की क्रिया।
इस विश्वविद्यालय का उद्घाटन महामहिम राष्ट्रपतिजी करेंगे।The act of starting a new operation or practice.
He opposed the inauguration of fluoridation.അർത്ഥം : ಯಾವುದಾದರೂ ಕೆಲಸ ಅಥವಾ ಮಾತು ಮೊದಲಾದವುಗಳ ಮೊದಲ ಹಂತ
ഉദാഹരണം :
ಮುಂಜಾನೆ ಒಂಬತ್ತು ಮುವತ್ತಕ್ಕೆ ಕೆಲಸ ಆರಂಭ.
മറ്റ് ഭാഷകളിലേക്കുള്ള വിവർത്തനം :
അർത്ഥം : ಚದುರಂಗ ಆಟದ ಪ್ರಾರಂಭದಲ್ಲಿ ಆಟದ ಗುಂಡುಗಳನ್ನು ಚಲಿಸುವುದಕ್ಕಾಗಿ ಒಂದು ಸ್ವೀಕೃತವಾದ ಕ್ರಮ
ഉദാഹരണം :
ಚದುರಂಗದಾಟ ಪ್ರಾರಂಭವಾದಾಗ ಯೋಚಿಸಿ-ವಿಚಾರ ಮಾಡಿ ಚದುರಂಗದಾಟದ ಗುಂಡುಗಳನ್ನು ನಡೆಸಿದರು.
മറ്റ് ഭാഷകളിലേക്കുള്ള വിവർത്തനം :
* शतरंज में खेल के शुरू में गोटियों के चलने का एक स्वीकृत क्रम।
शुरुआत के बाद शतरंजी बहुत सोच-विचारकर गोटियों को चलने लगा।A recognized sequence of moves at the beginning of a game of chess.
He memorized all the important chess openings.അർത്ഥം : ಪ್ರಸ್ತಾವನೆ, ಪರಿಚಯ ಮೊದಲಾದ ಪ್ರಾರಂಭದ ಭಾಗ
ഉദാഹരണം :
ಪ್ರಾರಂಭದಲ್ಲಿ ಮೂಲಭೂತ ವಿಷಯಗಳ ವರ್ಣನೆ ಇದೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಶುರು ಅಥವಾ ಆರಂಭವನ್ನು ಮಾಡುವಂತಹ
ഉദാഹരണം :
ಕಾರ್ಯಕ್ರಮದ ಆರಂಭಕನೇ ಇನ್ನೂ ಬಂದಿಲ್ಲ.
പര്യായപദങ്ങൾ : ಆರಂಭ ಕರ್ತ, ಆರಂಭ-ಕರ್ತ, ಆರಂಭಕ, ಪ್ರಾರಂಭ ಕರ್ತ, ಪ್ರಾರಂಭ-ಕರ್ತ
മറ്റ് ഭാഷകളിലേക്കുള്ള വിവർത്തനം :
शुरू या आरंभ करने वाला।
कार्यक्रम के आरंभक व्यक्ति ही अभी तक नहीं पधारे हैं।