അർത്ഥം : ಯಾವುದು ಪ್ರಾಪ್ತಿಯಾಗುವುದಿಲ್ಲವೋ ಅಥವಾ ಪ್ರಾಪ್ತಿಸಿಕೊಳ್ಳುವುದು ಉಚಿತವಲ್ಲವೋ
ഉദാഹരണം :
ಅವನು ಜೀವನ ಪರಿಯಂತ ಪ್ರಾಪ್ತಿಯಾಗದ ವಸ್ತುಗಳ ಹಿಂದೆ ಹೋಗುತ್ತಾನೆ.
പര്യായപദങ്ങൾ : ದೊರೆಯದ, ದೊರೆಯದಂತ, ದೊರೆಯದಂತಹ, ಪ್ರಾಪ್ತವಾಗದ, ಪ್ರಾಪ್ತವಾಗದಂತ, ಪ್ರಾಪ್ತವಾಗದಂತಹ, ಪ್ರಾಪ್ತಿಕಯಾಗದಂತಹ, ಪ್ರಾಪ್ತಿಯಾಗದ, ಸಿಗದ, ಸಿಗದಂತ, ಸಿಗದಂತಹ, ಸಿಗದಿರುವ, ಸಿಗದಿರುವಂತ, ಸಿಗದಿರುವಂತಹ
മറ്റ് ഭാഷകളിലേക്കുള്ള വിവർത്തനം :
जो प्राप्त न हो सके अथवा जिसे प्राप्त करना उचित न हो।
वह जीवनभर अवेद्य वस्तुओं के पीछे भागता रहा।അർത്ഥം : ಪ್ರಾಪ್ತಿಯಾಗದೆ ಇರುವಂತಹ
ഉദാഹരണം :
ಕೈಗೆಟುಕದ ಹಣ್ಣನ್ನು ಆಸೆ ಪಡುವುದು ತಪ್ಪು.
പര്യായപദങ്ങൾ : ಕೈಗೆಟುಕದ, ಕೈಗೆಟುಕದಂತ, ಕೈಗೆಟುಕದಂತಹ, ಪ್ರಾಪ್ತಿಯಾಗದ, ಪ್ರಾಪ್ತಿಯಾಗದಂತಹ, ಸಿಗದ, ಸಿಗದಂತ, ಸಿಗದಂತಹ
മറ്റ് ഭാഷകളിലേക്കുള്ള വിവർത്തനം :