അർത്ഥം : ದೇವಾಲಯ ಅಥವಾ ಪವಿತ್ರ ಸ್ಥಳದ ನಾಲ್ಕು ದಿಕ್ಕಿನಲ್ಲೂ ಸುತ್ತಾ ಸುತ್ತಲು ಮಾಡಿರುವ ದಾರಿ
ഉദാഹരണം :
ಪ್ರಾಂಗಣ ಸುತ್ತುವಾಗ ನಾವು ಹಲವಾರು ದೇವರ ದರ್ಶನ ಮಾಡಿದೆವು.
പര്യായപദങ്ങൾ : ಪ್ರದಕ್ಷಣೆ ಪಥ, ಪ್ರದಕ್ಷಣೆ ಮಾರ್ಗ
മറ്റ് ഭാഷകളിലേക്കുള്ള വിവർത്തനം :
मंदिर या पवित्र स्थान आदि के चारों तरफ घूमने के लिए बना हुआ मार्ग।
परिक्रमा-मार्ग से होते हुए हमने कई देवताओं के दर्शन किए।അർത്ഥം : ಶುಭ ಅಥವಾ ಧಾರ್ಮಿಕ ಕೆಲಸಗಳಿಗೆ ನಿರ್ಮಿಸಿರುವ ಮೇಲ್ಭಾಗದ ಪ್ರಾಂಗಣ
ഉദാഹരണം :
ಅವನು ವೇದಿಕೆ ಮೇಲೆ ಕುಳಿತುಕೊಂಡು ಹರಿಕಥೆಯನ್ನು ಕೇಳುತ್ತಿದ್ದ.
പര്യായപദങ്ങൾ : ವೇದಿಕೆ
മറ്റ് ഭാഷകളിലേക്കുള്ള വിവർത്തനം :