അർത്ഥം : ಹೊಡೆಯುವ ಕ್ರಿಯೆ
ഉദാഹരണം :
ಅವನು ಮಾಡಿದ ತಪ್ಪಿಗಾಗಿ ಗುರುಗಳಿಂದ ಹೊಡೆತವನ್ನು ತಿನ್ನಬೇಕಾಯಿತು.
പര്യായപദങ്ങൾ : ಆಘಾತ, ಪೆಟ್ಟು, ಬಡಿತ, ಯುದ್ಧ, ಹೊಡೆತ, ಹೊಡೆಯುವಿಕೆ, ಹೊಡೆಯುವುದು
മറ്റ് ഭാഷകളിലേക്കുള്ള വിവർത്തനം :
അർത്ഥം : ಬಲವಂತವಾಗಿ ಸೀಮೆಯನ್ನು ದಾಟಿ ಬೇರೆ ಕ್ಷೇತ್ರಕ್ಕೆ ಹೋಗವ ಉಲ್ಲಘನೆ ಮಾಡುವುದು
ഉദാഹരണം :
ಶತ್ರು ಸೇನೆಯವರು ಸೀಮೆಯನ್ನು ದಾಟಿ ಆಕ್ರಮಣ ಮಾಡಿದರು.
പര്യായപദങ്ങൾ : ಆಕ್ರಮಣ, ಧಾಳಿ, ಬಲಪ್ರಯೋಗ, ಲಗ್ಗೆ, ಹಲ್ಲೆ
മറ്റ് ഭാഷകളിലേക്കുള്ള വിവർത്തനം :
बलपूर्वक सीमा का उल्लंघन करके दूसरे के क्षेत्र में जाने की क्रिया।
हमें शत्रु की सेना के आक्रमण को सीमा पर ही रोकना होगा।