പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಪ್ರಸಾರಿತವಾದ എന്ന വാക്കിന്റെ അർത്ഥവും ഉദാഹരണവും.

ಪ್ರಸಾರಿತವಾದ   ಗುಣವಾಚಕ

അർത്ഥം : ಯಾರ ಕಡೆಯಿಂದಲೋ ದೂರದರ್ಶನದಲ್ಲಿ ಪ್ರಸಾರಿತವಾದಂತಹ

ഉദാഹരണം : ಇದು ಬಿ ಪಿ ಎಲ್ ನಿಂದ ಪ್ರಾಯೋಜಿತವಾದ ಕಾರ್ಯಕ್ರಮ.

പര്യായപദങ്ങൾ : ಪ್ರಸಾರವಾದ, ಪ್ರಸಾರವಾದಂತ, ಪ್ರಸಾರವಾದಂತಹ, ಪ್ರಸಾರಿತವಾದಂತ, ಪ್ರಸಾರಿತವಾದಂತಹ, ಪ್ರಸಾರಿಸಲ್ಪಟ್ಟ, ಪ್ರಸಾರಿಸಲ್ಪಟ್ಟಂತ, ಪ್ರಸಾರಿಸಲ್ಪಟ್ಟಂತಹ, ಪ್ರಾಯೋಜಿತವಾದ, ಪ್ರಾಯೋಜಿತವಾದಂತ, ಪ್ರಾಯೋಜಿತವಾದಂತಹ, ಪ್ರಾಯೋಜಿಸಲಾದ, ಪ್ರಾಯೋಜಿಸಲಾದಂತ, ಪ್ರಾಯೋಜಿಸಲಾದಂತಹ, ಪ್ರಾಯೋಜಿಸಲ್ಪಟ್ಟ, ಪ್ರಾಯೋಜಿಸಲ್ಪಟ್ಟಂತ, ಪ್ರಾಯೋಜಿಸಲ್ಪಟ್ಟಂತಹ, ಪ್ರಾಯೋಜಿಸಿದ, ಪ್ರಾಯೋಜಿಸಿದಂತ, ಪ್ರಾಯೋಜಿಸಿದಂತಹ


മറ്റ് ഭാഷകളിലേക്കുള്ള വിവർത്തനം :

किसी की ओर से दूरदर्शन पर प्रसारित हुआ।

यह बी पी एल द्वारा प्रायोजित कार्यक्रम है।
प्रायोजित

അർത്ഥം : ಹರಡಿದಂತಹ ಅಥವಾ ಪ್ರಸಾರಿತವಾದಂತಹ

ഉദാഹരണം : ನೀರು ಹೆಚ್ಚಾದ ಕಾರಣ ಹೊಲದಲ್ಲಿ ಹರಡಿದಂತಹ ಬೀಜಗಳು ಕೊಳೆತುಹೋಯಿತು.

പര്യായപദങ്ങൾ : ಪ್ರಸಾರಿತವಾದಂತ, ಪ್ರಸಾರಿತವಾದಂತಹ, ವಿಸ್ತರಣೆಯಾದ, ವಿಸ್ತರಣೆಯಾದಂತ, ವಿಸ್ತರಣೆಯಾದಂತಹ, ಹರಡಿದಂತ, ಹರಡಿದಂತಹ


മറ്റ് ഭാഷകളിലേക്കുള്ള വിവർത്തനം :

फैलाया या प्रसार किया हुआ।

पानी की अधिकता के कारण खेत में प्रसारित बीज सड़ गए।
प्रसारित

Fully extended in width.

Outspread wings.
With arms spread wide.
outspread, spread

അർത്ഥം : ಸಂಗೀತ, ಭಾಷಣ ಮೊದಲಾದ ಧ್ವನಿಗಳನ್ನು ರೇಡಿಯೋಯಿಂದ ಪ್ರಸಾರಣೆ ಮಾಡಲಾಗಿದೆಯೋ

ഉദാഹരണം : ಈಗ ನೀವು ಆಕಾಶವಾಣಿ ರಾಜಪುರದಿಂದ ಪ್ರಸಾರಿತವಾದ ಕಾರ್ಯಕ್ರಮವನ್ನು ಕೇಳುತ್ತಿದ್ದೀರಿ.

പര്യായപദങ്ങൾ : ಪ್ರಸಾರಿತವಾದಂತ, ಪ್ರಸಾರಿತವಾದಂತಹ, ವಿಸ್ತರಣೆಯಾದ, ವಿಸ್ತರಣೆಯಾದಂತ, ವಿಸ್ತರಣೆಯಾದಂತಹ


മറ്റ് ഭാഷകളിലേക്കുള്ള വിവർത്തനം :

संगीत, भाषण आदि की ध्वनि का रेडियो द्वारा प्रसारण किया हुआ।

अभी आप आकाशवाणी रायपुर से प्रसारित कार्यक्रम सुन रहे थे।
प्रसारित