പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಪ್ರಸರಣ എന്ന വാക്കിന്റെ അർത്ഥവും ഉദാഹരണവും.

ಪ್ರಸರಣ   ನಾಮಪದ

അർത്ഥം : ಯಾವುದಾದರೂ ರೋಗವು ಪ್ರಬಲವಾಗಿ ಹರಡುವುದು ಅಥವಾ ಹೆಚ್ಚಾಗಿ ಪ್ರಸರಣ ಹೊಂದುವುದು

ഉദാഹരണം : ಹಳ್ಳಿಯಲ್ಲಿ ಮಲೇರಿಯ ರೋಗ ಪ್ರಕೋಪ ತಲುಪಿದೆ.

പര്യായപദങ്ങൾ : ಪ್ರಕೋಪ, ಹೆಚ್ಚಳ


മറ്റ് ഭാഷകളിലേക്കുള്ള വിവർത്തനം :

किसी के कोप, रोग आदि की प्रबलता या लगातार कुप्रभाव।

गाँवों में हैजा का प्रकोप जारी है।
प्रकोप

A sudden violent spontaneous occurrence (usually of some undesirable condition).

The outbreak of hostilities.
eruption, irruption, outbreak

അർത്ഥം : ಯಾವುದೇ ಸಂಗತಿ ಅಥವಾ ಒಂದು ನಿರ್ದಿಷ್ಟ ಪ್ರದೇಶದ ಒಟ್ಟು ಸುತ್ತಳತೆಯ ಸ್ಥಿತಿ

ഉദാഹരണം : ವೇದ, ಉಪನಿಷತ್ತು ಮುಂತಾದವುಗಳು ಈಶ್ವರನ ಸರ್ವ ವ್ಯಾಪ್ತಿ ಬಗೆಗೆ ತಿಳಿಸುತ್ತವೆ ಬೆಂಗಳೂರು ರೇಡಿಯೋ ಸ್ಟೇಷನ್ನಿನ ಪ್ರಸರಣ ಸುತ್ತಣ ನೂರು ಕಿಲೋಮೀಟರ್ ಆವರಿಸಿದೆ. ಜನಪದರಲ್ಲಿ ನಂಬಿಕೆಗಳ ಹಬ್ಬುಗೆ ವ್ಯಾಪಕವಾಗಿದೆ.

പര്യായപദങ്ങൾ : ವ್ಯಾಪನ, ವ್ಯಾಪ್ತಿ, ಹಬ್ಬಿಕೆ, ಹಬ್ಬುಗೆ, ಹರಡಿಕೆ


മറ്റ് ഭാഷകളിലേക്കുള്ള വിവർത്തനം :

व्याप्त होने की अवस्था या भाव।

वेद,उपनिषद् आदि ईश्वर की सवर्त्र व्याप्ति पर बल देते हैं।
आकुलता, आकुलत्व, प्रसर, व्याप्ति

അർത്ഥം : ಯಾವುದಾದರು ಪದಾರ್ಥದ ಅಣುಗಳ ಅಧಿಕ ಸಾಂದ್ರತೆಯಿಂದ ಕಡಿಮೆ ಸಾಂದ್ರತೆಯ ಕಡೆ ತರುವಂತಹ ಕ್ರಿಯೆ

ഉദാഹരണം : ಡಯಾಲಿಸಿಸ್ಸ್ ನಲ್ಲಿ ವಿಸರಣದ ದೊಡ್ಡ ಮಹತ್ವವಿದೆ.

പര്യായപദങ്ങൾ : ವಿಸರಣ


മറ്റ് ഭാഷകളിലേക്കുള്ള വിവർത്തനം :

किसी पदार्थ के अणुओं की अधिक सान्द्रता से कम सान्द्रता की ओर गति करने की क्रिया।

डायलिसिस में विसरण का बड़ा महत्व है।
डिफ्यूज़न, विसरण