അർത്ഥം : ಯಾರು ಇನ್ನೊಬ್ಬರ ಪ್ರಶಂಸೆಯನ್ನು ಮಾಡುತ್ತಾರೋ
ഉദാഹരണം :
ಶಾಸಕರ ಅತಿಥಿ ಸತ್ಕಾರ ಬಗ್ಗೆ ಪ್ರಶಂಸಿಸಿದರು.
പര്യായപദങ്ങൾ : ಪ್ರಶಂಸಿ, ಪ್ರಶಂಸಿಸುವವ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ವಸ್ತು ಸಂಗತಿಯನ್ನು ಕುರಿತು ಹೊಗಳುವ ಅಥವಾ ಒಳ್ಳೆಯ ಮಾತುಗಳನ್ನಾಡುವವ ಅಥವಾ ಕೊಂಡಾಡುವವ
ഉദാഹരണം :
ಪ್ರಶಂಸಕ ವ್ಯಕ್ತಿಗಳು ಕೆಲವೊಮ್ಮೆ ಅನಗತ್ಯವಾಗಿ ಹೊಗಳುತ್ತಾರೆ.
പര്യായപദങ്ങൾ : ಪ್ರಶಂಸಕವಾದ, ಪ್ರಶಂಸಕವಾದಂತ, ಪ್ರಶಂಸಕವಾದಂತಹ, ಪ್ರಶಂಸೆಯ, ಪ್ರಶಂಸೆಯಂತ, ಪ್ರಶಂಸೆಯಂತಹ
മറ്റ് ഭാഷകളിലേക്കുള്ള വിവർത്തനം :