അർത്ഥം : ವ್ಯರ್ಥವಾಗಿ ಅಸಂಬದ್ಧವಾಗಿ ಮಾತನಾಡುವುದು
ഉദാഹരണം :
ತನ್ನಷ್ಟಕ್ಕೆ ತಾನೇ ಪ್ರಲಾಪಿಸುವ ವ್ಯಕ್ತಿಯು ಮಾನಸಿಕ ಸ್ಥೀಮಿತತೆಯನ್ನು ಕಳೆದುಕೊಂಡಿರುತ್ತಾನೆ.
പര്യായപദങ്ങൾ : ಪ್ರಲಾಪಿಸುವ, ಪ್ರಲಾಪಿಸುವಂತ, ಹುಚ್ಚುಚ್ಚಾದ ಮಾತು
മറ്റ് ഭാഷകളിലേക്കുള്ള വിവർത്തനം :