പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಪ್ರಯಾಸ എന്ന വാക്കിന്റെ അർത്ഥവും ഉദാഹരണവും.

ಪ್ರಯಾಸ   ನಾಮಪದ

അർത്ഥം : ಆ ಕಾರ್ಯ ಯಾವುದಾದರೂ ಉದ್ದೇಶವನ್ನು ಸಿದ್ಧಿಸಿಕೊಳ್ಳುವುದಕ್ಕಾಗಿ ಮಾಡಿರುವುದು

ഉദാഹരണം : ಸವಲತ್ತನ್ನು ಪಡೆಯುವುದಕ್ಕಾಗಿ ಅವನು ಪೂರ್ಣ ಪ್ರಯತ್ನವನ್ನು ಮಾಡಿದ.

പര്യായപദങ്ങൾ : ಅನುಸರಿಸುವುದು, ಉಪಾಯ, ಗುರಿ, ದಣಿವು, ಪರಿಶ್ರಮ, ಪ್ರಯತ್ನ, ಯತ್ನ, ಹಿಂಬಾಲಿಸುವುದು


മറ്റ് ഭാഷകളിലേക്കുള്ള വിവർത്തനം :

वह कार्य जो कोई उद्देश्य सिद्ध करने के लिए किया जाए।

सफलता पाने के लिए उसने भरपूर प्रयत्न किया।
प्रयत्न से ही सफलता मिलती है।
ईहा, उजवास, उद्यम, उद्योग, कोशिश, चेष्टा, जतन, जद्दोजहद, जिगीष, जिगीषा, पैरवी, प्रयत्न, प्रयास, मनुष्यकार, यतन, यत्न

Earnest and conscientious activity intended to do or accomplish something.

Made an effort to cover all the reading material.
Wished him luck in his endeavor.
She gave it a good try.
attempt, effort, endeavor, endeavour, try

അർത്ഥം : ಪ್ರಯತ್ನ ಅಥವಾ ಉದ್ಯೋಗದಿಂದ ಅಲ್ಲಿ-ಇಲ್ಲಿ ಓಡಾಡ ಬೇಕಾಗುತ್ತದೆ

ഉദാഹരണം : ಮಹೇಶನು ಬಹಳ ಪರಿಶ್ರಮ ಪಟ್ಟು ತನ್ನ ತಮ್ಮನಿಗೆ ಕೆಲಸವನ್ನು ಕೊಡಿಸಿದನು.

പര്യായപദങ്ങൾ : ಓಡಾಟ, ಪರಿಶ್ರಮ, ಪ್ರಯತ್ನ


മറ്റ് ഭാഷകളിലേക്കുള്ള വിവർത്തനം :

वह प्रयत्न या उद्योग जिसमें इधर-उधर दौड़ना पड़े।

महेश ने बहुत दौड़-धूप करके अपने भाई को नौकरी दिलवाई।
आपाधापी, दौड़ भाग, दौड़-धूप, दौड़धूप, दौड़भाग, धौंज, भाग-दौड़, भागदौड़, रपट्टा

അർത്ഥം : ಭಯಂಕರ ಮತ್ತು ವ್ಯತಿರಿಕ್ತ ಪರಿಸ್ಥಿತಿಯಿಂದ ಹೊರಗೆ ಬಂದು ಮುಂದೆ ಸಾಗಲು ಪಡುವ ಪ್ರಯತ್ನ ಅಥವಾ ಪ್ರಯಾಸ

ഉദാഹരണം : ಬಾಬಾ ಸಾಹೇಬ್ ಅಂಬೇಡಕರ್ ಅವರು ತಮ್ಮ ಇಡೀ ಜೀವನ ಸಂಘರ್ಷದಲ್ಲೆ ಕಳೆದರು

പര്യായപദങ്ങൾ : ಕದನ, ಘರ್ಷಣೆ, ಜಗಳ, ದ್ವಂದ್ವಯುದ್ಧ, ಯುದ್ದ, ಸಂಗ್ರಾಮ, ಸಂಘರ್ಷ, ಹೆಣಗಾಟ, ಹೊಡೆದಾಟ, ಹೋರಾಟ


മറ്റ് ഭാഷകളിലേക്കുള്ള വിവർത്തനം :

विकट और विपरीत परिस्थितियों से निकलकर आगे बढ़ने के लिए होने वाला प्रयत्न या प्रयास।

कई बार हमें अपने-आप से ही संघर्ष करना पड़ता है।
आस्फालन, जंग, जद्द-ओ-जहद, जद्दोजहद, तसादम, द्वंद्व, द्वन्द्व, लड़ाई, संघर्ष

An energetic attempt to achieve something.

Getting through the crowd was a real struggle.
He fought a battle for recognition.
battle, struggle

അർത്ഥം : ಈ ತರಹದ ಕೆಲಸ ಮಾಡಿ ಮಾಡಿ ಶರೀರ ದುರ್ಬಲವಾಗುತ್ತಾ ಹೋಗುವುದು

ഉദാഹരണം : ಪರಿಶ್ರಮದಿಂದ ದೊರತ ಫಲ ತುಂಬಾ ಸಿಹಿಯಾಗಿರುವುದು

പര്യായപദങ്ങൾ : ಕಷ್ಟ, ಪರಿಶ್ರಮ, ಶ್ರಮ, ಸಾಧನೆ


മറ്റ് ഭാഷകളിലേക്കുള്ള വിവർത്തനം :

ऐसा काम जिसे करते-करते शरीर में शिथिलता आने लगे।

परिश्रम का फल मीठा होता है।
आयास, उद्यम, कसाला, ज़ोर, जोर, परिश्रम, मशक्कत, मेहनत, श्रम

അർത്ഥം : ಯಾವುದೇ ಕೆಲಸವನ್ನು ಪೂರೈಸಲು ಮಾಡಲಾಗುವ ಅಗತ್ಯ ಪ್ರಯತ್ನಗಳು

ഉദാഹരണം : ಬಹಳಷ್ಟು ಪರಿಶ್ರಮದ ನಂತರ ನನಗೆ ವಿದ್ಯಾಲಯದಲ್ಲಿ ಪ್ರವೇಶ ದೊರೆಯಿತು.

പര്യായപദങ്ങൾ : ಕಠಿಣ ಪರಿಶ್ರಮ, ಪರಿಶ್ರಮ, ಪ್ರಯತ್ನ


മറ്റ് ഭാഷകളിലേക്കുള്ള വിവർത്തനം :

किसी काम को पूरा करने के लिए किया जाने वाला अत्यधिक प्रयास।

बड़ी कसरत के बाद मुझे महाविद्यालय में प्रवेश मिला।
मज़दूरों को कड़ी मेहनत के बाद मुश्किल से दो वक्त का खाना मिलता है।
अत्यधिक परिश्रम, कठिन परिश्रम, कड़ी मेहनत, कसरत, मशक्कत, सख़्त मेहनत, सख्त मेहनत