അർത്ഥം : ಹಣವನ್ನು ಪಡೆದು ಯಾತ್ರಿಕರಿಗೆ ಸೇವೆಯನ್ನು ನೀಡುವ ಕೆಲಸ ಅಥವಾ ಯಾತ್ರಿಗಳು ಅಥವಾ ಪರ್ಯಟನೆ ಮಾಡುವವರಿಗೆ ಸುತ್ತಾಟದ, ಉಳಿದುಕೊಳ್ಳುವ, ಊಟೋಪಚಾರದ ವ್ಯವಸ್ಥೆಯನ್ನು ಮಾಡುವ ಕೆಲಸ
ഉദാഹരണം :
ಮಹೇಶನು ಪರ್ಯಟನೆಯ ಸಮಯದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುತ್ತಾನೆ.
പര്യായപദങ്ങൾ : ತಿರುಗಾಟ, ಪರ್ಯಟನೆ, ಭ್ರಮಣ, ವಿಹಾರ ಯಾತ್ರೆ, ವಿಹಾರ-ಯಾತ್ರೆ, ಸಂಚಾರ
മറ്റ് ഭാഷകളിലേക്കുള്ള വിവർത്തനം :
അർത്ഥം : ಯುದ್ಧಕ್ಕಾಗಿ ಹೋಗುವುದುಕ್ಕೆ ತಯಾರಿ ಮಾಡಿಕೊಳ್ಳುವುದು
ഉദാഹരണം :
ರಾಮನ ಸೈನ್ಯವು ಲಂಕೆಯ ಕಡೆಗೆ ಪ್ರಯಾಣ ಬೆಳೆಸಿತು.
മറ്റ് ഭാഷകളിലേക്കുള്ള വിവർത്തനം :
The act of invading. The act of an army that invades for conquest or plunder.
invasionഅർത്ഥം : ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವ ಕ್ರಿಯೆ
ഉദാഹരണം :
ರಾಮ ಅಯೋಧ್ಯೆಯನ್ನು ಬಿಟ್ಟು ಹೋದ ಸಮಾಚಾರ ಕೇಳಿ ಅಲ್ಲಿದ್ದ ವಾಸಿಗಳಿಗೆ ದೊಡ್ಡ ಆಘಾತವಾಯಿತು
പര്യായപദങ്ങൾ : ನಿರ್ಗಮನ, ಬಿಟ್ಟು ಹೋದ, ವಿಧಾಯ, ಹೊರಟ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದಾದರು ವಿಶೇಷವಾದ ಸ್ಥಾನ ಅಥವಾ ಕ್ಷೇತ್ರಕ್ಕೆ ಯಾವುದೋ ಒಂದು ವಿಶೇಷವಾದ ಕಾರಣಕ್ಕಾಗಿ ಹೋಗುವಂತಹ ಯಾತ್ರೆ
ഉദാഹരണം :
ನಮ್ಮ ತರಗತಿಯ ವಿದ್ಯಾರ್ಥಿಗಳು ಯಾತ್ರೆಗೆ ಹೋಗುತ್ತಿದ್ದಾರೆ.
പര്യായപദങ്ങൾ : ಯಾತ್ರೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾತ್ರೆ ಮಾಡುವ ಸಮಯದಲ್ಲಿ ಹೋಗುವಷ್ಟು ದೂರ
ഉദാഹരണം :
ಅವನು ಐವತ್ತು ಮೈಲಿ ದೂರ ನಡೆದುಕೊಂಡು ಪ್ರಯಾಣ ಮಾಡಬೇಕಾಯಿತು.
പര്യായപദങ്ങൾ : ಯಾತ್ರೆ
മറ്റ് ഭാഷകളിലേക്കുള്ള വിവർത്തനം :