പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಪ್ರಭಾವಿ എന്ന വാക്കിന്റെ അർത്ഥവും ഉദാഹരണവും.

ಪ್ರಭಾವಿ   ಗುಣವಾಚಕ

അർത്ഥം : ತನ್ನ ಕೆಲಸ ಅಥವಾ ಪ್ರಭಾವನ್ನು ತೋರಿಸುವಂತಹ

ഉദാഹരണം : ಇದು ನೆಗಡಿಗೆ ಪ್ರಭಾವಶಾಲಿಯಾದ ಔಷಧಿ.

പര്യായപദങ്ങൾ : ಪ್ರಭಾವಶಾಲಿಯಾದ, ಪ್ರಭಾವಶಾಲಿಯಾದಂತ, ಪ್ರಭಾವಶಾಲಿಯಾದಂತಹ, ಪ್ರಭಾವಿಯಾದ, ಪ್ರಭಾವಿಯಾದಂತ, ಪ್ರಭಾವಿಯಾದಂತಹ


മറ്റ് ഭാഷകളിലേക്കുള്ള വിവർത്തനം :

अपना काम या प्रभाव दिखलानेवाला।

यह सर्दी-जुकाम की प्रभावशाली दवा है।
असरकारक, असरदार, कारगर, प्रभावक, प्रभावकारी, प्रभावशाली, प्रभावी

Works well as a means or remedy.

An effective reprimand.
A lotion that is effective in cases of prickly heat.
effective

അർത്ഥം : ಪ್ರಭಾವ ಅಥವಾ ಪರಿಣಾಮವನ್ನು ಬೀರುವಂತಹ

ഉദാഹരണം : ಈ ಔಷಧಿಯು ಅತ್ಯಂತ ಪ್ರಭಾವಕಾರಿಯಾಗಿದೆ.ಈ ಔಷಧಿಯು ಪರಿಣಾಮಕಾರಿಯಾಗಿದೆ.

പര്യായപദങ്ങൾ : ಪರಿಣಾಮಕಾರಿ, ಪರಿಣಾಮಕಾರಿಯಾದ, ಪರಿಣಾಮಕಾರಿಯಾದಂತ, ಪರಿಣಾಮಕಾರಿಯಾದಂತಹ, ಪ್ರಭಾವಕಾರಿ, ಪ್ರಭಾವಕಾರಿಯಾದ, ಪ್ರಭಾವಕಾರಿಯಾದಂತ, ಪ್ರಭಾವಕಾರಿಯಾದಂತಹ, ಪ್ರಭಾವಿಯಾದ, ಪ್ರಭಾವಿಯಾದಂತ, ಪ್ರಭಾವಿಯಾದಂತಹ

അർത്ഥം : ಯಾರೋ ಒಬ್ಬರ ಜರ್ಬು ಅಥವಾ ಪ್ರಭಾವ ಬಿರುವ

ഉദാഹരണം : ಪ್ರಭಾವಶೀಲ ಶ್ರೀಮಂತರನ್ನು ಹಳ್ಳಿಯಲ್ಲಿ ಎಲ್ಲರು ಗೌರವಿಸುತ್ತಾರೆ.

പര്യായപദങ്ങൾ : ಪ್ರಭಾವಶೀಲ, ಪ್ರಭಾವಿತರಾದ


മറ്റ് ഭാഷകളിലേക്കുള്ള വിവർത്തനം :

जिसका दबदबा या प्रभाव हो।

प्रभावशाली ठाकुर को गाँव के सभी लोग सम्मान देते हैं।
दबंग, दाबदार, धाकदार, प्रभावशाली, प्रभावशील, प्रभावी, रुआबदार, रुतबेदार, रुवाबदार, रोबदार, रोबीला, रौबदार

Having great influence.

potent, powerful