അർത്ഥം : ಹೆಚ್ಚು ಕಡಿಮೆ ನಿರ್ದಿಷ್ಟವಾದ ಮೇರೆಗಳಿರುವ ನಿರ್ದಿಷ್ಟ ಲಕ್ಷಣಗಳಿರುವ ಭೂಮಿಯ ಒಂದು ಭಾಗ ಅಥವಾ ಪ್ರದೇಶ
ഉദാഹരണം :
ಭಾರತವು ಅನೇಕತೆಯಲ್ಲಿ ಏಕತೆಯನ್ನು ಸಾಧಿಸಿದ ಭೂಭಾಗ.
പര്യായപദങ്ങൾ : ಪ್ರಾಂತ್ಯ, ಭೂಭಾಗ
മറ്റ് ഭാഷകളിലേക്കുള്ള വിവർത്തനം :
पृथ्वी का कोई बड़ा भाग या क्षेत्र।
भारत एक ऐसा भू-भाग है जहाँ नाना प्रकार की भाषाएँ बोली जाती हैं।അർത്ഥം : ರೈಲುನಿಲ್ದಾಣದಲ್ಲಿ, ರೈಲುಹಾದಿಯ ಪಕ್ಕದಲ್ಲಿ ಉದ್ದಕ್ಕೂ ಮಾಡಿರುವ ಜಗಲಿಕಟ್ಟೆ
ഉദാഹരണം :
ಪ್ಲಾಟ್ ಫಾರಂನಲ್ಲಿ ತುಂಬಾ ಜನರಿದ್ದಾರೆ.
പര്യായപദങ്ങൾ : ಎತ್ತರದ-ನೆಲ, ಪ್ಲಾಟ್ ಫಾರಂ
മറ്റ് ഭാഷകളിലേക്കുള്ള വിവർത്തനം :
रेलवे स्टेशनों पर वह लम्बा चौड़ा चबूतरा जिसके बगल में पटरी पर गाड़ी आकर रुकती है।
प्लेटफार्म पर बहुत भीड़ हैं।