പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಪ್ರತಿಸ್ಥಾಪಿತವಾದಂತ എന്ന വാക്കിന്റെ അർത്ഥവും ഉദാഹരണവും.

അർത്ഥം : ಯಾವುದನ್ನು ತನ್ನ ಸ್ಥಾನದಿಂದ ತೆಗೆಯಲಾಗಿದೆಯೋ ಅಥವಾ ಅದರ ಬದಲಾಗಿ ಯಾವುದಾದರು ಬೇರೆ ವಸ್ತು ಅಥವಾ ವ್ಯಕ್ತಿಯನ್ನು ಮತ್ತೆ ಅದೇ ಸ್ಥಾನದಲ್ಲಿ ಕೂರಿಸುವಂತಹದ್ದು ಅಥವಾ ಇಡುವಂತಹದ್ದು

ഉദാഹരണം : ಈ ಶಿವನ ಮೂರ್ತಿಯು ಪ್ರತಿಸ್ಥಾಪಿತವಾದ ಮೂರ್ತಿಯಾಗಿದೆ.ಲವಣದ ನಿರ್ಮಾಣದಲ್ಲಿ ಐಟ್ರೋಜನ್ ಧಾತುವಿನ ಪ್ರತಿಸ್ಥಾಪನೆಯಾಗುತ್ತದೆ.

പര്യായപദങ്ങൾ : ಪ್ರತಿಸ್ಥಾಪನೆಯಾದ, ಪ್ರತಿಸ್ಥಾಪನೆಯಾದಂತ, ಪ್ರತಿಸ್ಥಾಪನೆಯಾದಂತಹ, ಪ್ರತಿಸ್ಥಾಪಿತವಾದ, ಪ್ರತಿಸ್ಥಾಪಿತವಾದಂತಹ, ಪ್ರತಿಸ್ಥಾಪಿಸಿದ


മറ്റ് ഭാഷകളിലേക്കുള്ള വിവർത്തനം :

अपने स्थान से हटे हुए वस्तु या व्यक्ति को फिर से उसी स्थान पर बैठाया या रखा हुआ।

यह भगवान शिव की प्रतिस्थापित मूर्ति है।
प्रतिस्थापित