പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಪ್ರತಿವಾದಿ എന്ന വാക്കിന്റെ അർത്ഥവും ഉദാഹരണവും.

ಪ್ರತಿವಾದಿ   ನಾಮಪದ

അർത്ഥം : ಯಾರ ಮೇಲೆ ಯಾವುದಾದರು ಆಪಾದನೆ ಇರುವ ಅಥವಾ ದಾವೆಯನ್ನು ಹಾಕಲಾಗಿದೆಯೋ

ഉദാഹരണം : ಅಪರಾಧಿಯು ಪೊಲೀಸರಿಗೆ ಮಣ್ಣು ಮುಕ್ಕಿಸಿ ಪರಾರಿಯಾದ.

പര്യായപദങ്ങൾ : ಅಪರಾಧಿ, ಆಪಾದಿತ, ದೋಷಿ


മറ്റ് ഭാഷകളിലേക്കുള്ള വിവർത്തനം :

वह जिस पर कोई अभियोग लगाया या मुकदमा चलाया गया हो।

अभियुक्त पुलिस को चकमा देकर फरार हो गया।
अभियुक्त, मुद्दालह, मुद्दालेह, मुलज़िम, मुलजिम

A defendant in a criminal proceeding.

accused

അർത്ഥം : ಕೇಳಿದವರಿಗೆ ಪ್ರತಿ ಉತ್ತರ ಹೇಳುವವ

ഉദാഹരണം : ನ್ಯಾಯಾಲಯದಲ್ಲಿ ಪ್ರತಿವಾದಿ ತನ್ನ ತರ್ಕವನ್ನು ಮಂಡಿಸಿದನು


മറ്റ് ഭാഷകളിലേക്കുള്ള വിവർത്തനം :

वह जो प्रतिवाद करता हो।

अदालत में प्रतिवादी ने वादी के तर्कों का खंडन किया।
अपरपक्ष, प्रतिवादी

A person or institution against whom an action is brought in a court of law. The person being sued or accused.

defendant, suspect

അർത്ഥം : ಯಾರು ವಕೀಲವೃತ್ತಿಯ ಪರೀಕ್ಷೆಯನ್ನು ಪಾಸುಮಾಡಿರುವರೋ ಮತ್ತು ನ್ಯಾಯಾಲದಯಲ್ಲಿ ಯಾರದೋ ಪರವಾಗಿ ವಾದಮಾಡುವವ

ഉദാഹരണം : ಈ ಮೊಕ್ಕದ್ದಮೆಕ್ಕೋಸ್ಕರ ಅವನು ಪಟ್ಟಣದಲ್ಲಿರುವ ದೊಡ್ಡ ವಕೀಲರನ್ನು ನಿಯಮಿಸಿದ್ದಾನೆ.

പര്യായപദങ്ങൾ : ಅಡ್ವೊಕೇಟ್, ಅಧಿವಕ್ತೃ, ಉತ್ತರವಾದಿನ್, ಕಾನೂನು ಅಧಿಕಾರಿ, ಕಾನೂನು ಅಭ್ಯಾಸಿ, ಕಾನೂನು ತಜ್ಞ, ಕಾನೂನು ಸಲಹೆಗಾರ, ಕಾನೂನುದಾರ, ಕಾಯ್ಕೆ ಪಂಡಿತ, ನ್ಯಾಯ ಪಕ್ಷಪಾತಿ, ನ್ಯಾಯಜ್ಞ, ನ್ಯಾಯಪ್ರತಿವಾದಕ, ನ್ಯಾಯವಾದಿ, ನ್ಯಾಯವೃತ್ತಿಯವನು, ನ್ಯಾಯಶಾಸ್ತ್ರ ಪಂಡಿತ, ಪಕ್ಷವಾದಿ, ಪರವಾದಿ, ಪುಟ್ಟ ಲಾಯರಿ, ಫುಟ್ಲಾಯರಿ, ಲಾಯರು, ಲಾಯರ್, ವಕಾಲತ್ತು ಮಾಡುವವನು, ವಕೀಲ, ವಕ್ಕಲತ್ತು, ವಾದಿ, ಸಮರ್ಥನಾವಾದಿ


മറ്റ് ഭാഷകളിലേക്കുള്ള വിവർത്തനം :

वह जिसने वक़ालत की परीक्षा पास की हो और जो अदालतों में किसी की ओर से बहस करे।

इस मामले के लिए उसने शहर के सबसे बड़े वकील को नियुक्त किया है।
अटर्नी, अधिवक्ता, अभिभाषी, अभिवक्ता, एडवोकेट, ऐडवोकेट, वकील, विधिज्ञ

A professional person authorized to practice law. Conducts lawsuits or gives legal advice.

attorney, lawyer