അർത്ഥം : ಅನುಕೂಲ ಆಗುವ ಅವಸ್ಥೆ ಅಥವಾ ಭಾವನೆ
ഉദാഹരണം :
ಅನುಕೂಲವಿದ್ದರೆ ಕೆಲಸ ಮಾಡಲು ಸುಲಭವಾಗುವುದು
പര്യായപദങ്ങൾ : ಅನುಕೂಲತೆ, ಸೌಕರ್ಯ
മറ്റ് ഭാഷകളിലേക്കുള്ള വിവർത്തനം :
अनुकूल होने की अवस्था या भाव।
अनुकूलता हो तो काम करना सहज होता है।A feeling of sympathetic understanding.
compatibility