അർത്ഥം : ಯಾರಿಂದಲಾದರೂ ಯಾವುದರಿಂದಲಾದರೂ ಆದ ಅನ್ಯಾಯ ಅಥವಾ ಮೋಸಕ್ಕೆ ಪ್ರತಿಯಾಗಿ ಸಮಯ ಕಾದು ಅಂತಹದೇ ಮೋಸ ಅಥವಾ ಅನ್ಯಾಯವನ್ನು ಈ ಮುಂಚೆ ಮಾಡಿದವರಿಗೇ ಮಾಡುವುದು
ഉദാഹരണം :
ಅವನು ಪ್ರತಿಕಾರಕ್ಕಾಗಿ ಕಾಯುತ್ತಿದ್ದಾನೆ.
പര്യായപദങ്ങൾ : ಮುಯ್ಯಿ, ಸೇಡುತೀರಿಕೆ, ಹಗೆ ತೀರಿಸಿಕೊಳ್ಳುವಿಕೆ
മറ്റ് ഭാഷകളിലേക്കുള്ള വിവർത്തനം :