പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಪ್ರಜ್ವಲಿಸುವ എന്ന വാക്കിന്റെ അർത്ഥവും ഉദാഹരണവും.

ಪ್ರಜ್ವಲಿಸುವ   ಗುಣವಾಚಕ

അർത്ഥം : ಪೂರ್ಣವಾಗಿ ಸ್ಪಷ್ಟವಾದ ಮತ್ತು ಪ್ರತ್ಯಕ್ಷವಾದ

ഉദാഹരണം : ಅವರು ತಮ್ಮ ಮಾತಿಗೆ ಪುಷ್ಟಿಯನ್ನು ನೀಡುವುದಕ್ಕಾಗಿ ಒಂದು ಜ್ವಲಂತವಾದ ಉದಾಹರಣೆಯನ್ನು ನೀಡಿದರು.

പര്യായപദങ്ങൾ : ಉರಿಯುವ, ಉರಿಯುವಂತ, ಉರಿಯುವಂತಹ, ಜ್ವಲಂತವಾದ, ಜ್ವಲಂತವಾದಂತ, ಜ್ವಲಂತವಾದಂತಹ, ಪ್ರಕಾಶಿಸಿದ, ಪ್ರಕಾಶಿಸಿದಂತ, ಪ್ರಕಾಶಿಸಿದಂತಹ, ಪ್ರಕಾಶಿಸುವ, ಪ್ರಕಾಶಿಸುವಂತ, ಪ್ರಕಾಶಿಸುವಂತಹ, ಪ್ರಜ್ವಲಿತವಾದ, ಪ್ರಜ್ವಲಿತವಾದಂತ, ಪ್ರಜ್ವಲಿತವಾದಂತಹ, ಪ್ರಜ್ವಲಿಸುವಂತ, ಪ್ರಜ್ವಲಿಸುವಂತಹ


മറ്റ് ഭാഷകളിലേക്കുള്ള വിവർത്തനം :

बिल्कुल स्पष्ट और प्रत्यक्ष।

उसने अपनी बात की पुष्टि के लिए एक ज्वलंत उदाहरण पेश किया।
ज्वलंत, प्रज्वलित

അർത്ഥം : ಕಣ್ಣುನೋಯುವಷ್ಟು ಬೆಳಗಿನ ಹೆಚ್ಚಳದ ಸ್ಥಿತಿ

ഉദാഹരണം : ಪ್ರಕಾಶಮಾನವಾದ ಪರದೆಯನ್ನು ಒಂದೇ ಸಾರಿಗೆ ನೋಡಲಾಗುವುದಿಲ್ಲ.

പര്യായപദങ്ങൾ : ಜ್ವಲಿಸುವ, ಜ್ವಲಿಸುವಂತ, ಜ್ವಲಿಸುವಂತಹ, ಪ್ರಕಾಶಮಾನ, ಪ್ರಕಾಶಮಾನವಾದ, ಪ್ರಕಾಶಮಾನವಾದಂತ, ಪ್ರಕಾಶಮಾನವಾದಂತಹ, ಪ್ರಕಾಶಿಸುವ, ಪ್ರಜ್ವಲ, ಪ್ರಜ್ವಲಿಸುವಂತ, ಪ್ರಜ್ವಲಿಸುವಂತಹ, ಬೆಳಗುವ, ಬೆಳಗುವಂತ, ಬೆಳಗುವಂತಹ, ಹೊಳೆಯುವ, ಹೊಳೆಯುವಂತ, ಹೊಳೆಯುವಂತಹ


മറ്റ് ഭാഷകളിലേക്കുള്ള വിവർത്തനം :

प्रकाश पड़ने पर चमक बिखेरता हुआ।

प्रतिदीप्तिशील परदे पर एकटक देखना मुश्किल है।
प्रतिदीप्तिशील

Emitting light during exposure to radiation from an external source.

fluorescent