പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಪ್ರಚೋದನೆ എന്ന വാക്കിന്റെ അർത്ഥവും ഉദാഹരണവും.

ಪ್ರಚೋದನೆ   ನಾಮಪದ

അർത്ഥം : ಉಪದೇಶ, ಶಿಕ್ಷಣ ಮೊದಲಾದವುಗಳ ಮಾಧ್ಯಮದಿಂದ ವಿಶಿಷ್ಟ ಮಾತುಗಳು ಅಥವಾ ವಿಷಯಗಳನ್ನು ಬೋಧಿಸುವ ಕ್ರಿಯೆ

ഉദാഹരണം : ಸದಸ್ಯಗಣಗಳ ಬಗ್ಗೆ ತಿಳುವಳಿಕೆ ನೀಡುವುದಕ್ಕಾಗಿ ಎರಡು ದಿನಗಳ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

പര്യായപദങ്ങൾ : ಎಚ್ಚರಿಕೆ ಕೊಡುವುದು, ತಿಳುವಳಿಕೆ ನೀಡುವ, ಪ್ರೇರೇಪಣೆ, ಪ್ರೋತ್ಸಾಹ


മറ്റ് ഭാഷകളിലേക്കുള്ള വിവർത്തനം :

उपदेश,शिक्षा आदि के माध्यम से विशिष्ट बात या विषय का बोध कराने की क्रिया।

सदस्यगण के लिए दो दिवसीय प्रबोधन कार्यक्रम आयोजित किया गया है।
प्रबोधन

The act of exhorting. An earnest attempt at persuasion.

exhortation, incitement

അർത്ഥം : ಯಾವುದಾದರು ಪ್ರಭಾವಶಾಲಿ ವ್ಯಕ್ತಿ ಕ್ಷೇತ್ರದ ಕಡೆಯಿಂದ ಏನನ್ನಾದರೂ ಹೇಳುವ ಅಥವಾ ಮಾಡುವುದಕ್ಕಾಗಿ ಆಗುವಂತಹ ಸಂಕೇತ

ഉദാഹരണം : ನಾನು ಸಂಗೀತಗಾರ್ತಿಯಾಗಲು ನನ್ನ ತಾಯಿಯಿಂದ ಪ್ರೇರಣೆ ಸಿಕ್ಕಿತು.

പര്യായപദങ്ങൾ : ಪ್ರೇರಣೆ


മറ്റ് ഭാഷകളിലേക്കുള്ള വിവർത്തനം :

किसी प्रभावशाली व्यक्ति या क्षेत्र की ओर से कुछ कहने या करने के लिए होनेवाला संकेत।

मुझे चित्रकला की प्रेरणा माँ से मिली।
इनसेंटिव, इनसेन्टिव, इन्सेंटिव, इन्सेन्टिव, ईरण, उत्प्रेरणा, प्रेरणा

അർത്ഥം : ಮಾನಸಿಕ ಲಕ್ಷಣ ವ್ಯಕ್ತಿಗಳನ್ನು ಕೆಲಸಮಾಡುವುದಕ್ಕೆ ಜಾಗೃತಗೊಳಿಸುತ್ತದೆ

ഉദാഹരണം : ಮಹಾನ್ ವ್ಯಕ್ತಿಗಳ ವ್ಯಕ್ತಿತ್ವ ಪ್ರೇರಣೆಯ ಕೆಲಸವನ್ನು ಮಾಡುತ್ತದೆ.

പര്യായപദങ്ങൾ : ಪ್ರೇರಣೆ


മറ്റ് ഭാഷകളിലേക്കുള്ള വിവർത്തനം :

वह मानसिक लक्षण जो व्यक्ति को कोई काम करने के लिए जागृत करता है।

महान लोगों का व्यक्तित्व अभिप्रेरण का काम करता है।
अभिप्रेरण

ಪ್ರಚೋದನೆ   ಗುಣವಾಚಕ

അർത്ഥം : ಯಾರೊ ಬೇರೆಯವರಿಂದ ಸಿಕ್ಕ ಪ್ರೇರಣೆ

ഉദാഹരണം : ಗುರುಗಳು ರಾಮನು ಓದವಂತೆ ಮಾಡಲು ಪ್ರೇರೇಪಣೆ ನೀಡಿದರು.

പര്യായപദങ്ങൾ : ಉತ್ತೇಜಿಸು, ಉತ್ಪೇರಣೆ, ಪ್ರೇರೇಪಣೆ, ಬೆಂಬಲಿಸು, ಹುರಿದುಂಬಿಸಿದ


മറ്റ് ഭാഷകളിലേക്കുള്ള വിവർത്തനം :

जिसे दूसरे से प्रेरणा मिली हो।

गुरुजी ने राम को पढ़ने के लिए प्रेरित किया।
उनके आदर्शों द्वारा उत्प्रेरित समाज आज उन्नति के शिखर पर है।
इषित, ईरित, उत्प्रेरित, प्रवर्तित, प्रवर्त्तित, प्रहित, प्रेरित