പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಪ್ರಗತಿಪರ എന്ന വാക്കിന്റെ അർത്ഥവും ഉദാഹരണവും.

ಪ್ರಗತಿಪರ   ಗುಣವಾಚಕ

അർത്ഥം : ಸಾಮಾಜಿಕ ಸುಧಾರಣೆಗಳನ್ನು ಎತ್ತಿ ಹಿಡಿಯುವವ ಅಥವಾ ಪಟ್ಟಭದ್ರ ಹಿತಾಸಕ್ತಿಗಳನ್ನು ಹತ್ತಿಕ್ಕಿ ವ್ಯಕ್ತಿ ಸ್ವಾತಂತ್ರ್ಯ ಬಯಸುವವ

ഉദാഹരണം : ಸಮಾಜಕ್ಕೆ ಉದಾರವಾದಿ ವ್ಯಕ್ತಿಗಳ ಅಗತ್ಯವಿದೆ.

പര്യായപദങ്ങൾ : ಉದಾರವಾದಿ, ಉದಾರವಾದಿಯಾದಂತ, ಉದಾರವಾದಿಯಾದಂತಹ, ಪುರೋಗಾಮಿ, ಪುರೋಗಾಮಿಯಾದ, ಪುರೋಗಾಮಿಯಾದಂತ, ಪುರೋಗಾಮಿಯಾದಂತಹ, ಪ್ರಗತಿಪರವಾದ, ಪ್ರಗತಿಪರವಾದಂತ, ಪ್ರಗತಿಪರವಾದಂತಹ


മറ്റ് ഭാഷകളിലേക്കുള്ള വിവർത്തനം :

रूढ़ियों में सुधार चाहनेवाला तथा प्रगतिशील विचारों का समर्थक।

समाज को उदारवादी व्यक्तियों की जरुरत है।
उदार, उदारतावादी, उदारमनस्क, उदारवादी, औदार्यवादी, पुरोगामी, प्रवण

Tolerant of change. Not bound by authoritarianism, orthodoxy, or tradition.

liberal

അർത്ഥം : ಪ್ರಗತಿಯನ್ನು ನೀಡುವಂತಹ

ഉദാഹരണം : ನಾವು ಪ್ರಗತಿಪರ ಕೆಲಸಗಳನ್ನೇ ಮಾಡಬೇಕು.

പര്യായപദങ്ങൾ : ಅಭ್ಯುದಯ, ಯಶಸ್ಸು ನೀಡುವ


മറ്റ് ഭാഷകളിലേക്കുള്ള വിവർത്തനം :

उन्नति के योग्य।

हमें अभ्युत्थेय कर्म ही करना चाहिए।
अभ्युत्थेय

അർത്ഥം : ಯಾರೋ ಒಬ್ಬರು ಎಲ್ಲರಿಗಿಂತ ಮುಂದೆ ಹೋಗುವರೋ

ഉദാഹരണം : ಪ್ರಗತಿಪರ ವ್ಯಕ್ತಿಯು ನಮ್ಮ ಈ ದಳದ ನಾಯಕ.

പര്യായപദങ്ങൾ : ಅಗ್ರಮಾನ್ಯ, ಅಗ್ರಮಾನ್ಯವಾದ, ಅಗ್ರಮಾನ್ಯವಾದಂತ, ಅಗ್ರಮಾನ್ಯವಾದಂತಹ, ಪ್ರಗತಿಪರವಾದ, ಪ್ರಗತಿಪರವಾದಂತ, ಪ್ರಗತಿಪರವಾದಂತಹ


മറ്റ് ഭാഷകളിലേക്കുള്ള വിവർത്തനം :

जो सबसे आगे चलता हो।

पुरोगामी व्यक्ति ही इस दल का नायक है।
अग्रगंत, अग्रगामी, पुरोगामी, पूर्वगामी, पूर्ववतिता

അർത്ഥം : ಪ್ರಗತಿಯತ್ತ ಯೋಚಿಸುವಂತಹ ಮತ್ತು ಆ ಬಗೆಯ ಕೆಲಸಗಳನ್ನು ಮಾಡುವಂತಹ

ഉദാഹരണം : ಅಬ್ದುಲ್ ಕಲಾಂ ಅವರನ್ನು ನನ್ನ ಪ್ರಕಾರ ಪ್ರಗತಿಪರ ವ್ಯಕ್ತಿಯೆಂದು ಕರೆಯಬಹುದು.


മറ്റ് ഭാഷകളിലേക്കുള്ള വിവർത്തനം :

जिसके अभिवादन के लिए आसन से उठना पड़े।

मेरे लिए राष्ट्रपति अब्दुल कलाम अभ्युत्थेय व्यक्ति हैं।
अभ्युत्थेय