പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಪ್ರಗತಿ എന്ന വാക്കിന്റെ അർത്ഥവും ഉദാഹരണവും.

ಪ್ರಗತಿ   ನಾಮಪದ

അർത്ഥം : ಭಾವನೆ, ಮೌಲ್ಯ, ಮಹತ್ವ ಮುಂತಾದವುಗಳನ್ನು ಮೀರಿ ದೊಡ್ಡದಾದ ಸ್ಥಿತಿ

ഉദാഹരണം : ಇತ್ತೀಚಿಗೆ ನನ್ನ ಸಫಲತೆಯು ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ.

പര്യായപദങ്ങൾ : ಅಭಿವೃದ್ಧಿ, ಅಭೋದಯ, ಉತ್ಕರ್ಷ, ಏಳಿಗೆ, ಬೆಳವಣಿಗೆ, ವೃದ್ಧಿ


മറ്റ് ഭാഷകളിലേക്കുള്ള വിവർത്തനം :

भाव, मूल्य, महत्त्व आदि की सबसे बढ़ी हुई अवस्था।

वह आजकल अपनी सफलता के उत्कर्ष पर है।
उत्कर्ष, उत्कर्षण, प्रकर्ष, प्रकर्षण

High status importance owing to marked superiority.

A scholar of great eminence.
distinction, eminence, note, preeminence

അർത്ഥം : ಮುಂದೆ ಚಲಿಸುವುದು

ഉദാഹരണം : ಓಟದ ಸ್ಪರ್ಧೆಯಲ್ಲಿ ರಾಮ ಇತರರಿಗಿಂತ ಮುನ್ನಡೆ ಸಾದಿಸಿದನು.

പര്യായപദങ്ങൾ : ಮುನ್ನಡೆ


മറ്റ് ഭാഷകളിലേക്കുള്ള വിവർത്തനം :

आगे की ओर गमन या गति या अग्रसर गति।

सेनापति सैनिकों के प्रगमन के बारे में बता रहा है।
प्रगति, प्रगमन

A movement forward.

He listened for the progress of the troops.
advance, progress, progression

അർത്ഥം : ಸಂಖ್ಯೆ, ಗುಣ, ನಿಜಸ್ಥಿತಿ ಇತ್ಯಾದಿ ಸ್ಥಿತಿಗಳಲ್ಲಿ ವಿಶೇಷವಾಗಿ ವೃದ್ಧಿಸುವ ಸ್ಥಿತಿ

ഉദാഹരണം : ನಮ್ಮ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ.

പര്യായപദങ്ങൾ : ಅಭಿವೃದ್ಧಿ, ಬೆಳವಣಿಗೆ, ಮುನ್ನಡೆ, ವೃದ್ಧಿ


മറ്റ് ഭാഷകളിലേക്കുള്ള വിവർത്തനം :

संख्या, गुण, तथ्य आदि में विशेष वृद्धि करने की क्रिया या भाव।

धातुई तत्वों का परिवर्धन हुआ है।
परिवर्द्धन, परिवर्धन, परिवृद्धि

A process of becoming larger or longer or more numerous or more important.

The increase in unemployment.
The growth of population.
growth, increase, increment

ಪ್ರಗತಿ   ಗುಣವಾಚಕ

അർത്ഥം : ಯಾರೋ ಒಬ್ಬರು ತನ್ನ ಅವಶ್ಯಕಥೆಗಳನ್ನು ಪೂರೈಸಿಕೊಳ್ಳಲು ಸಮರ್ಥರಾಗಿರುವ

ഉദാഹരണം : ಪ್ರಗತಿ ಪಥದಲ್ಲಿ ನಡೆಯುತ್ತಿರುವ ಭಾರತವನ್ನು ನೋಡಿದಾಗ ನಾವು ಬಲುಬೇಗ ಎಲ್ಲಾ ಕ್ಷೇತ್ರದಲ್ಲೂ ಉನ್ನತಿ ಸಾಧಿಸುತ್ತಿದ್ದೇವೆ ಎಂದು ಅನಿಸುತ್ತಿದೆ.

പര്യായപദങ്ങൾ : ಉನ್ನತಿ


മറ്റ് ഭാഷകളിലേക്കുള്ള വിവർത്തനം :

जो अपनी आवश्यकताओं की पूर्ति करने में समर्थ हो।

भारत की प्रगति को देखते हुए ऐसा लगता है कि हम बहुत ही जल्द हर क्षेत्र में आत्मनिर्भर हो जायेंगे।
आत्मनिर्भर, स्वनिर्भर

Able to provide for your own needs without help from others.

A self-sufficing economic unit.
self-sufficient, self-sufficing, self-sustaining

അർത്ഥം : ಮುಂದೆ ಸಾಗುತ್ತಿರುವ

ഉദാഹരണം : ಈ ಶಿಕ್ಷಣದ ಸಂಸ್ಥೆಯು ಪ್ರಗತಿಯತ್ತಾ ಸಾಗುತ್ತಿದೆ.

പര്യായപദങ്ങൾ : ಉನ್ನತಿ


മറ്റ് ഭാഷകളിലേക്കുള്ള വിവർത്തനം :

आगे बढ़ा हुआ।

यह शिक्षा के क्षेत्र में प्रगत समाज है।
अग्रगत, प्रगत

Having the leading position or higher score in a contest.

He is ahead by a pawn.
The leading team in the pennant race.
ahead, in the lead, leading