അർത്ഥം : ಜಡಜಗತ್ತಿನ ಘಟನೆಗಳಿಗೆ ಕಾರಣವಾಗುವ ಭೌತಶಕ್ತಿ
ഉദാഹരണം :
ಮರಗಳನ್ನು ಕಡಿಯುವುದರಿಂದ ಪ್ರಕೃತಿಯ ಸಂತುಲನೆ ಏರುಪೇರಾಗುತ್ತದೆ.
പര്യായപദങ്ങൾ : ನಿಸರ್ಗ
മറ്റ് ഭാഷകളിലേക്കുള്ള വിവർത്തനം :
The natural physical world including plants and animals and landscapes etc..
They tried to preserve nature as they found it.അർത്ഥം : ಮರಗಿಡ, ಪ್ರಾಣಿ ಪಕ್ಷಿ, ಬೆಟ್ಟಗುಡ್ಡಗಳ ಸಹಜ ಅವಸ್ಥೆ
ഉദാഹരണം :
ಮನುಷ್ಯ ಪ್ರಕೃತಿಯ ಮೇಲೆ ಅಧಿಕಾರ ಸಾಧಿಸಲು ಹೋಗಿ, ಪರಿಸರವನ್ನು ಮಲಿನಗೊಳಿಸಿದ್ದಾನೆ.
പര്യായപദങ്ങൾ : ನಿಸರ್ಗ
മറ്റ് ഭാഷകളിലേക്കുള്ള വിവർത്തനം :
The natural physical world including plants and animals and landscapes etc..
They tried to preserve nature as they found it.അർത്ഥം : ವ್ಯಕ್ತಿ ಅಥವಾ ವಸ್ತುವಿನಲ್ಲಿ ಯಾವಾಗಲೂ ಒಂದೇ ತರಹ ಇರುವಂತಹ ಮೂಲ ಅಥವಾ ಮುಖ್ಯ ಗುಣ
ഉദാഹരണം :
ಆ ಸ್ವಭಾವದಿಂದ ಮುಜುಗರಗೊಂಡನು.
പര്യായപദങ്ങൾ : ದೇಹಸ್ಥಿತಿ, ಧರ್ಮ, ಬುದ್ಧಿವಂತಿಕೆ, ಮನೋಭಾವ, ಮೈಗುಣ, ಸ್ವಭಾವ
മറ്റ് ഭാഷകളിലേക്കുള്ള വിവർത്തനം :
The essential qualities or characteristics by which something is recognized.
It is the nature of fire to burn.