പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಪ್ರಕಾಶಮಾನವಾದ എന്ന വാക്കിന്റെ അർത്ഥവും ഉദാഹരണവും.

അർത്ഥം : ಕ್ಯಾಮರಾ ಇತ್ಯಾದಿ ಯಂತ್ರದಿಂದ ಹೊರಬರುವ ಬೆಳಕು

ഉദാഹരണം : ಪ್ರಕಾಶಮಾನವಾದ ಬೆಳಕು ನನ್ನ ಕಣ್ಣನ್ನು ಚುಚ್ಚುವುದು.


മറ്റ് ഭാഷകളിലേക്കുള്ള വിവർത്തനം :

कैमरा आदि जैसे यंत्र से निकला प्रकाश।

तेज फ्लैश में मेरी आँखे चौंधिया जाती हैं।
फ़्लैश, फ्लैश

A momentary brightness.

flash

ಪ್ರಕಾಶಮಾನವಾದ   ಗುಣವಾಚಕ

അർത്ഥം : ಯಾವುದಾದರೂ ತನ್ನ ನಿಜ ಹೊಳಪಿಗಿಂತ ಹೆಚ್ಚಾಗಿ ಹೊಳೆಯುವ ಗುಣ

ഉദാഹരണം : ಹುಣ್ಣಿಮೆಯ ದಿನ ಚಂದ್ರನು ಪ್ರಕಾಶಮಾನವಾದ ಬೆಳಕನ್ನು ಚೆಲ್ಲುತ್ತಾನೆ.

പര്യായപദങ്ങൾ : ಉಜ್ವಲ, ಬೆಳಗುವ, ಹೊಳೆಯುವ


മറ്റ് ഭാഷകളിലേക്കുള്ള വിവർത്തനം :

प्रकाश से भरा हुआ या प्रकाश से पूर्ण।

यह कमरा प्रकाशयुक्त है।
उजाली रात में वह नौकाविहार कर रहा है।
आलोकित, उँजियार, उँजियारा, उजाला, उजियार, उजियारा, उजियाला, उजीता, उजेरा, उजेला, ज्योतित, दीप्तिपूर्ण, प्रकाशपूर्ण, प्रकाशमान, प्रकाशयुक्त

Having lots of light either natural or artificial.

The room was bright and airy.
A stage bright with spotlights.
bright

അർത്ഥം : ಯಾವುದೋ ಒಂದರ ಮೇಲೆ ಬೆಳಕು ಬೀಳುತ್ತಿರವ

ഉദാഹരണം : ಸೂರ್ಯನ ಕಿರಣದಿಂದ ಚಂದ್ರನು ಪ್ರಕಾಶಮಾನವಾಗಿ ಕಾಣುತ್ತಿದ್ದಾನೆ.

പര്യായപദങ്ങൾ : ಉಜ್ವಲವಾಗಿ


മറ്റ് ഭാഷകളിലേക്കുള്ള വിവർത്തനം :

जिस पर प्रकाश पड़ रहा हो।

सूर्य की किरणों से प्रकाशित चन्द्रमा में उष्णता नहीं है।
अयां, अवभासित, उज्ज्वलित, उज्वलित, दीप्तिमान, दीप्तिमान्, प्रकाशित, प्रदीप्त

Provided with artificial light.

Illuminated advertising.
Looked up at the lighted windows.
A brightly lit room.
A well-lighted stairwell.
illuminated, lighted, lit, well-lighted

അർത്ഥം : ಹೊಳೆಯುವಂತಹ

ഉദാഹരണം : ಆಕಾಶವು ಪ್ರಕಾಶಮಾನವಾಗಿದೆ.

പര്യായപദങ്ങൾ : ಪ್ರಕಾಶಮಾನ, ಪ್ರಕಾಶಮಾನವಾದಂತ, ಪ್ರಕಾಶಮಾನವಾದಂತಹ


മറ്റ് ഭാഷകളിലേക്കുള്ള വിവർത്തനം :

लगभग पारदर्शी या जिसमें से होकर प्रकाश जा सके।

आकाश पारभासी होता है।
अर्द्ध पारदर्शी, अर्द्ध-पारदर्शी, अर्द्धपारदर्शी, अर्ध पारदर्शी, अर्ध-पारदर्शी, अर्धपारदर्शी, पारभासक, पारभासी

അർത്ഥം : ಬೆಳಕಿನಿಂದ ಮಿನುಗುವ ಸಾಮರ್ಥ್ಯವನ್ನು ಹೊಂದಿರುವಂತಹ

ഉദാഹരണം : ಸೂರ್ಯ ಕಿರಿಣದಿಂದ ಸಮುದ್ರದ ನೀರು ಹೊಳೆಯುತ್ತಿತ್ತು.

പര്യായപദങ്ങൾ : ಪ್ರಕಾಶಿಯ, ಪ್ರಕಾಶಿಸುವ, ಹೋಳೆಯುವ


മറ്റ് ഭാഷകളിലേക്കുള്ള വിവർത്തനം :

जिसमें प्रकाश हो।

सूर्य जैसे अनेक तारे प्रकाशी खगोलीय पिंड हैं।
प्रकाशमान्, प्रकाशी, प्रकाशीय

Softly bright or radiant.

A house aglow with lights.
Glowing embers.
Lambent tongues of flame.
The lucent moon.
A sky luminous with stars.
aglow, lambent, lucent, luminous

അർത്ഥം : ಯಾವುದೇ ವಸ್ತು ಸಂಗತಿಯು ತುಂಬಾ ಪ್ರಕಾಶಮಾನವಾಗಿರುವಿಕೆ

ഉദാഹരണം : ಹುಣ್ಣಿಮೆಯ ಚಂದ್ರ ಉಜ್ವಲವಾದ ಬೆಳದಿಂಗಳು ಚಲ್ಲಿದ್ದಾನೆ.

പര്യായപദങ്ങൾ : ಉಜ್ವಲವಾದ, ಉಜ್ವಲವಾದಂತ, ಉಜ್ವಲವಾದಂತಹ, ಪ್ರಕಾಶಮಾನವಾದಂತ, ಪ್ರಕಾಶಮಾನವಾದಂತಹ


മറ്റ് ഭാഷകളിലേക്കുള്ള വിവർത്തനം :

जो मैला न हो या धुला हो।

उसके कपड़े उज्ज्वल थे और वह किसी संभ्रांत घर का लग रहा था।
अवदात, उजर, उजरा, उजला, उज्जर, उज्जल, उज्ज्वल, उज्वल, धुला, धुला हुआ, साधुजात, साफ, साफ़, सित, स्वच्छ

(of sound or color) free from anything that dulls or dims.

Efforts to obtain a clean bass in orchestral recordings.
Clear laughter like a waterfall.
Clear reds and blues.
A light lilting voice like a silver bell.
clean, clear, light, unclouded

അർത്ഥം : ಕಣ್ಣುನೋಯುವಷ್ಟು ಬೆಳಗಿನ ಹೆಚ್ಚಳದ ಸ್ಥಿತಿ

ഉദാഹരണം : ಪ್ರಕಾಶಮಾನವಾದ ಪರದೆಯನ್ನು ಒಂದೇ ಸಾರಿಗೆ ನೋಡಲಾಗುವುದಿಲ್ಲ.

പര്യായപദങ്ങൾ : ಜ್ವಲಿಸುವ, ಜ್ವಲಿಸುವಂತ, ಜ್ವಲಿಸುವಂತಹ, ಪ್ರಕಾಶಮಾನ, ಪ್ರಕಾಶಮಾನವಾದಂತ, ಪ್ರಕಾಶಮಾನವಾದಂತಹ, ಪ್ರಕಾಶಿಸುವ, ಪ್ರಜ್ವಲ, ಪ್ರಜ್ವಲಿಸುವ, ಪ್ರಜ್ವಲಿಸುವಂತ, ಪ್ರಜ್ವಲಿಸುವಂತಹ, ಬೆಳಗುವ, ಬೆಳಗುವಂತ, ಬೆಳಗುವಂತಹ, ಹೊಳೆಯುವ, ಹೊಳೆಯುವಂತ, ಹೊಳೆಯುವಂತಹ


മറ്റ് ഭാഷകളിലേക്കുള്ള വിവർത്തനം :

प्रकाश पड़ने पर चमक बिखेरता हुआ।

प्रतिदीप्तिशील परदे पर एकटक देखना मुश्किल है।
प्रतिदीप्तिशील

Emitting light during exposure to radiation from an external source.

fluorescent