അർത്ഥം : ಯಾವುದು ಎಲ್ಲರ ಮುಂದಿದೆಯೋ ಅಥವಾ ಎಲ್ಲರ ಮುಂದೆ ಬರುವಂತಹ
ഉദാഹരണം :
ಯಾವಾಗ ಮಾತು ಪ್ರಕಟವಾಯಿತೋ ಆಗ ಹೆದರುವುದೇಕೆ.
പര്യായപദങ്ങൾ : ಪ್ರಕಟವಾದ, ಪ್ರಕಟವಾದಂತಹ, ಬಹಿರಂಗವಾದ, ಬಹಿರಂಗವಾದಂತ, ಬಹಿರಂಗವಾದಂತಹ, ವ್ಯಕ್ತವಾದ, ವ್ಯಕ್ತವಾದಂತ, ವ್ಯಕ್ತವಾದಂತಹ, ಸ್ಪಷ್ಟವಾದ, ಸ್ಪಷ್ಟವಾದಂತ, ಸ್ಪಷ್ಟವಾದಂತಹ, ಹೊರಬಿದ್ದ, ಹೊರಬಿದ್ದಂತ, ಹೊರಬಿದ್ದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಪ್ರಕಾಶನಗೊಳಿಸಲು ಯೋಗ್ಯವಾದ ಅಥವಾ ಪ್ರಕಟವಾಗುವಂತಹ
ഉദാഹരണം :
ಅವರ ಮೂರು ಪ್ರಕಾಶಗೊಂಡಂತಹ ರಚನೆಗಳು ಪ್ರೆಸ್ಸಿನಲ್ಲಿವೆ.
പര്യായപദങ്ങൾ : ಪ್ರಕಟವಾದ, ಪ್ರಕಟವಾದಂತಹ, ಪ್ರಕಾಶನಗೊಂಡ, ಪ್ರಕಾಶನಗೊಂಡಂತ, ಪ್ರಕಾಶನಗೊಂಡಂತಹ, ಪ್ರಕಾಶನವಾದ, ಪ್ರಕಾಶನವಾದಂತ, ಪ್ರಕಾಶನವಾದಂತಹ
മറ്റ് ഭാഷകളിലേക്കുള്ള വിവർത്തനം :
Suitable for publication.
publishable