അർത്ഥം : ಪೋಷಣೆಗಾಗಿ ನೀಡುವ ಅವಶ್ಯಕವಾದ ತತ್ವ
ഉദാഹരണം :
ಪೌಷ್ಟಿಕಾಂಶಗಳ ಕೊರೆತೆಯಿಂದ ಹಲವಾರು ತರಹದ ರೋಗ ಬರುವುದು ಉದಾ: ಅಯೋಡಿನ್ ಕಮ್ಮಿಯಾದರೆ ಗಂಟಲ ಊತ ರೋಗ ಬರುವುದು.
പര്യായപദങ്ങൾ : ಪೋಷಕ ತತ್ವ, ಪೋಷಕ-ತತ್ವ, ಪೋಷಕತತ್ವ, ಪೋಷಕಾಂಶ
മറ്റ് ഭാഷകളിലേക്കുള്ള വിവർത്തനം :
पोषण के लिए आवश्यक तत्व।
पोषक तत्वों की कमी से कई तरह के रोग होते हैं, जैसे आयोडिन की कमी से घेंघा रोग।അർത്ഥം : ಪೌಷ್ಟಿಕಾಂಶ ನೀಡುವ
ഉദാഹരണം :
ಕುಲಿಮಾಡುವವರಿಗೆ ಪೌಷ್ಟಿಕಾಂಶ ಆಹಾರ ದೊರೆಯುವುದು ಕಷ್ಟ.
പര്യായപദങ്ങൾ : ಪೋಷಕಾಂಶ, ಪೋಷಕಾಂಶದಂತ, ಪೋಷಕಾಂಶದಂತಹ, ಪೌಷ್ಟಿಕಾಂಶದ, ಪೌಷ್ಟಿಕಾಂಶದಂತ, ಪೌಷ್ಟಿಕಾಂಶದಂತಹ
മറ്റ് ഭാഷകളിലേക്കുള്ള വിവർത്തനം :
पुष्ट करने वाला।
मजदूरों को पौष्टिक आहार मिलना मुश्किल होता है।Of or providing nourishment.
Good nourishing stew.