അർത്ഥം : ಯಾರನ್ನಾದರೂ ಬೆಳೆಸಿ, ಸಾಕುವವನು
ഉദാഹരണം :
ನಂದ ಹಾಗೂ ಯಶೋಧೆ ಕೃಷ್ಣನ ಪಾಲಕರು.
മറ്റ് ഭാഷകളിലേക്കുള്ള വിവർത്തനം :
അർത്ഥം : ಪಾಲನೆ-ಪೋಷಣೆ ಮಾಡಲು ಅಥವಾ ಆಶ್ರಯದಲ್ಲಿ ಇಟ್ಟುಕೊಳ್ಳುವ ವ್ಯಕ್ತಿ
ഉദാഹരണം :
ಗಿಡಗಳ ಬೆಳವಣಿಗೆಗೆ ಪೋಷಕಾಂಶಗಳು ತುಂಬಾ ಅತ್ಯಗತ್ಯ.
പര്യായപദങ്ങൾ : ಸಂರಕ್ಷಕ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ಮಕ್ಕಳ ಪಾಲನೆ ಪೋಷಣೆಗೆ ಸಂಬಂಧಿಸಿದ ಅಧಿಕೃತ ಹಾಗೂ ಜವಾಬ್ದಾರಿಯುತ ವ್ಯಕ್ತಿಗಳು
ഉദാഹരണം :
ಈ ದಿನ ಶಾಲೆಯಲ್ಲಿ ಪೋಷಕರನ್ನು ಕರೆದುಕೊಂಡು ಬರಲು ಹೇಳಿದ್ದರು
പര്യായപദങ്ങൾ : ತಂದೆ-ತಾಯಿ
മറ്റ് ഭാഷകളിലേക്കുള്ള വിവർത്തനം :