അർത്ഥം : ಯಾವುದನ್ನು ಪೋಣಿಸಲಾಗಿದೆಯೋ
ഉദാഹരണം :
ಅವರು ಪ್ರತಿ ದಿನ ದೇವರ ಮೂರ್ತಿಗೆ ಪೋಣಿಸಿದ ಹೂವಿನ ಹಾರವನ್ನು ಹಾಕುತ್ತಾರೆ.
പര്യായപദങ്ങൾ : ಕಟ್ಟದ, ಕಟ್ಟದಂತ, ಕಟ್ಟದಂತಹ, ಪೋಣಿಸಿದಂತ, ಪೋಣಿಸಿದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಪೋಣಿಸಿದ ಅಥವಾ ಜೋಡಿಸಿದ
ഉദാഹരണം :
ರಾಜನ ಕಂಠಿಹಾರದಲ್ಲಿ ಪೋಣಿಸಿದ ಮಣಿ ಹೊಳೆಯುತ್ತಿತ್ತು.
പര്യായപദങ്ങൾ : ಪೋಣಿಸಿದಂತ, ಪೋಣಿಸಿದಂತಹ
മറ്റ് ഭാഷകളിലേക്കുള്ള വിവർത്തനം :