അർത്ഥം : ವ್ಯರ್ಥವಾಗಿ ಅಲ್ಲಿ-ಇಲ್ಲಿ ತಿರುಗಾಡುವುದು
ഉദാഹരണം :
ಓದು-ಬರಹ ಬಿಟ್ಟು ಅವನು ದಿನವಿಡೀ ಪೋಕರಿಯಾಗಿ ತಿರುಗುತ್ತಿದ್ದಾನೆ.
പര്യായപദങ്ങൾ : ತಿರುಬೋಕಿ
മറ്റ് ഭാഷകളിലേക്കുള്ള വിവർത്തനം :
व्यर्थ में इधर-उधर घूमना।
पढ़ाई-लिखाई छोड़कर वह दिनभर आवारागर्दी करता है।